ದೇವರನ್ನು ಮೆಚ್ಚಿಸುವ ವಿಷಯಗಳು ಲೂಕ, ಇಬ್ರಿಯರಿಗೆ, ಯೆರೆಮೀಯ ಮತ್ತು ಜ್ಞಾನೋಕ್ತಿಗಳ ಪುಸ್ತಕಗಳಲ್ಲಿ ದಾಖಲಾಗಿವೆ. ಪಾಪಿಯ ಪಶ್ಚಾತ್ತಾಪ, ಪ್ರಾಮಾಣಿಕ ನಂಬಿಕೆ, ದೇವರ ಬಗ್ಗೆ ಹೆಚ್ಚಳಪಡುವದು ಮತ್ತು ಸನ್ಮಮಾರ್ಗಿಗಳು ದೇವರನ್ನು ಮೆಚ್ಚಿಸುವ ವಿಷಯಗಳಾಗಿವೆ. ಅನೇಕ ಜನರನ್ನು ರಕ್ಷಣೆಗೆ ಮುನ್ನಡೆಸುವ ಸುವಾರ್ತಾಬೋಧನೆಯ ಕೆಲಸದ ಮೂಲಕ ಈ ಎಲ್ಲಾ ವಿಷಯಗಳನ್ನು ಸಾಧಿಸಬಹುದು ಎಂದು ದೇವರು ನಮಗೆ ಕಲಿಸಿದರು.
ಈ ಭೂಮಿಯ ಮೇಲಿನ ಮಕ್ಕಳು ತಮ್ಮ ಪೋಷಕರಿಗೆ ಮನಃಪೂರ್ವಕವಾಗಿ ಉಡುಗೊರೆಗಳನ್ನು ನೀಡುತ್ತಾರೆ, ಅದು ಅವರ ಪೋಷಕರನ್ನು ಮೆಚ್ಚಿಸುತ್ತದೆ. ಅದೇ ರೀತಿ, ಪರಲೋಕದ ಮಕ್ಕಳು ಪರಲೋಕದ ತಂದೆ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ಹೆಚ್ಚು ಮೆಚ್ಚಿಸುವ ವಿಷಯಗಳನ್ನು ಮಾಡುತ್ತಾರೆ. 2,000 ವರ್ಷಗಳ ಹಿಂದೆ ಯೇಸು ಆಜ್ಞಾಪಿಸಿದಂತೆ, ಅವರು ಕಳೆದುಹೋದ ಪರಲೋಕದ ಕುಟುಂಬದ ಸದಸ್ಯರನ್ನು ಹುಡುಕುವದರಲ್ಲಿ ತಮ್ಮ ಮನಸ್ಸನ್ನು ಹಾಕಿದರು.
ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕ್ರಿಸ್ತನಲ್ಲಿದ್ದು ಬೆಳಕಾಗಿದ್ದೀರಿ. ಬೆಳಕಿನವರಂತೆ ನಡೆದುಕೊಳ್ಳಿರಿ. ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ. ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು ಪರಿಶೋಧಿಸಿ ತಿಳುಕೊಳ್ಳಿರಿ.
ಎಫೆಸದವರಿಗೆ 5:8-10
ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.
1 ತಿಮೊಥೆಯನಿಗೆ 2:4
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ