ಮನುಕುಲವು ಪರಲೋಕದಲ್ಲಿ ಪಾಪಮಾಡಿ ಈ ಭೂಮಿಗೆ ದೊಬ್ಬಲ್ಪಟ್ಟಿತು ಮತ್ತು ಯೇಸು ಮನುಕುಲಕ್ಕೆ ಪಾಪಗಳ ಕ್ಷಮೆಯನ್ನು ನೀಡಲು ಈ ಭೂಮಿಗೆ ಬಂದರು ಹಾಗಾಗಿ ಅವರು ಪರಲೋಕಕ್ಕೆ ಹಿಂತಿರುಗಬಹುದು.
ಈ ಕಾರಣದಿಂದಲೇ ಯೇಸು ಶಿಲುಬೆಯ ಮೇಲೆ ಯಾತನೆಯನ್ನು ಅನುಭವಿಸಿ ಮರಣವನ್ನು ಹೊಂದಿದರು.
ಪಶ್ಚಾತ್ತಾಪವು ದೇವರ ಕಡೆಗೆ ತಿರುಗಿಕೊಳ್ಳುವುದಾಗಿದೆ, ಮತ್ತು ಅದು ದೇವರ ಬಲಿದಾನದ ಮೂಲಕ ನೆರವೇರಿದ ನಿಯಮಗಳು ಮತ್ತು ಹಬ್ಬಗಳನ್ನು ಕೈಗೊಂಡು ನಡೆಯುವದರಿಂದ ಪೂರ್ತಿಯಾಗುತ್ತದೆ.
2,000 ವರ್ಷಗಳ ಹಿಂದೆ ಬಂದ ಯೇಸು, ಸ್ನಾನಿಕನಾದ ಯೋಹಾನ, ಮತ್ತು ಆದಿಸಭೆಯ ದೇವಜನರು ಮತ್ತು ಪವಿತ್ರಾತ್ಮ ಕಾಲದಲ್ಲಿ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಎಲ್ಲರೂ ಪಶ್ಚಾತ್ತಾಪವನ್ನು ಒತ್ತಿಹೇಳಿದರು.
ಅದೇಕೆಂದರೆ ಪಶ್ಚಾತ್ತಾಪವು ದೇವರ ಕಡೆಗೆ ತಿರುಗಿಕೊಳ್ಳುವ ಏಕೈಕ ಮಾರ್ಗವಾಗಿದೆ.
ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತೇವೆ, ಮತ್ತು ಸತ್ಯವೆಂಬದು ನಮ್ಮಲ್ಲಿಲ್ಲ.
ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು.
ನಾವು ಪಾಪಮಾಡಲಿಲ್ಲವೆಂದು ಹೇಳಿದರೆ ಆತನನ್ನು ಸುಳ್ಳುಗಾರನನ್ನಾಗಿ ಮಾಡುತ್ತೇವೆ . . .
1 ಯೋಹಾನನು 1:8-10
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ