ಹಳೆಯ ಒಡಂಬಡಿಕೆಯ ಸಮಯದಲ್ಲಿ, ಜನರು ಹಿಂದಿನ ವರ್ಷದಲ್ಲಿ ಮಾಡಿದ
ಪಾಪಗಳನ್ನು ಪವಿತ್ರಾಲಯದ ಮೇಲೆ ವರ್ಗಾಯಿಸಲಾಗುತ್ತಿತ್ತು
ಮತ್ತು ಸರ್ವದೋಷಪರಿಹಾರಕ ದಿನದಂದು, ಅಜಾಜೇಲ ಹೋತವು ಜನರ ಪಾಪಗಳನ್ನು
ಅರಣ್ಯದ ದುರ್ಗಮವಾದ ಸ್ಥಳಕ್ಕೆ ಹೊತ್ತುಕೊಂಡು ಹೋಗಿ ಸತ್ತು ಹೋಗಿ,
ಪಾಪಗಳನ್ನು ಕೊನೆಗೊಳಿಸುತ್ತಿತ್ತು.
ಸರ್ವದೋಷಪರಿಹಾರಕ ದಿನವು, ಪರಲೋಕದ ತಂದೆ ಮತ್ತು ತಾಯಿ
ದೋಷಪರಿಹಾರಕ ಯಜ್ಞಬಲಿಯಾದದ್ದನ್ನು ನಮಗೆ ತಿಳಿಸುವ ಹಬ್ಬವಾಗಿದೆ.
ನಮ್ಮ ಪಾಪಗಳಿಗೆ ಕಾರಣನಾದ ಸೈತಾನನು, ಎಲ್ಲಾ ಪಾಪಗಳಿಗಾಗಿ ತೀರಿಸುವಂತೆ ಮಾಡಿ,
ಅವರು ನಮ್ಮ ದೋಷಪರಿಹಾರ ಮಾಡುತ್ತಾರೆ.
ಅವನನ್ನು ಜಜ್ಜುವದು ಯೆಹೋವನ ಸಂಕಲ್ಪವಾಗಿತ್ತು. ಆತನು ಅವನನ್ನು ವ್ಯಾಧಿಯಿಂದ ಬಾಧಿಸಿ ಹೀಗೆಂದುಕೊಂಡನು; ಇವನು ತನ್ನ ಆತ್ಮವನ್ನು ಪ್ರಾಯಶ್ಚಿತ್ತಯಜ್ಞಕ್ಕಾಗಿ ಒಪ್ಪಿಸಿದ ಮೇಲೆ ತನ್ನ ಸಂತಾನವನ್ನು ನೋಡುವನು. . . ಯೆಶಾಯ 53:10
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ