ಚರ್ಚ್ ಆಫ್ ಗಾಡ್ ಆಚರಿಸುವ ತುತೂರಿಗಳ ಹಬ್ಬ ಮತ್ತು ಹತ್ತು ದಿನಗಳ
ಪ್ರಾರ್ಥನೆಯು ಕಳೆದ ವರ್ಷದಲ್ಲಿ ನಾವು ಮಾಡಿದ ಎಲ್ಲಾ ಪಾಪಗಳನ್ನು ಒಪ್ಪಿಕೊಂಡು
ಪಶ್ಚಾತ್ತಾಪ ಪಡುವ ಸಮಯವಾಗಿದೆ. ಆದ್ದರಿಂದ, ದೇವರ ಜನರು ಪ್ರಾರ್ಥನೆಯ ಮೂಲಕ
ಪಶ್ಚಾತ್ತಾಪ ಪಟ್ಟು ಸರ್ವದೋಷಪರಿಹಾರಕ ದಿನದ ಸಿದ್ಧತೆಗಳನ್ನು ಮಾಡಬೇಕು.
ಆತ್ಮವು ಪ್ರಾರ್ಥಿಸುವುದನ್ನು ಅಂದರೆ ಉಸಿರಾಡುವುದನ್ನು ನಿಲ್ಲಿಸಿದಾಗ,
ಆತ್ಮವು ಬಹಳವಾಗಿ ನರಳುತ್ತದೆ. 2,000 ವರ್ಷಗಳ ಹಿಂದೆ ಬಂದ ಯೇಸು
ಮತ್ತು ಪವಿತ್ರಾತ್ಮನ ಕಾಲದಲ್ಲಿ ಬಂದಿರುವ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು
ತಾಯಿ ದೇವರು, “ಬೇಡಿಕೊಳ್ಳಿರಿ, ಹುಡುಕಿರಿ ಮತ್ತು ತಟ್ಟಿರಿ” ಎಂದು ಹೇಳುವ
ಮೂಲಕ ನಮಗೆ ಪ್ರಾರ್ಥನೆಯ ಶಕ್ತಿಯನ್ನು ಕಲಿಸಿದರು ಮತ್ತು ಪ್ರಾರ್ಥನೆಯೊಂದಿಗೆ
ಸುವಾರ್ತೆಯ ಹಾದಿಯಲ್ಲಿ ನಡೆಯುವ ಉದಾಹರಣೆಯನ್ನು ತೋರಿಸಿದರು.
ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ನಿಮಗೆ ತೆರೆಯುವದು; ಯಾಕಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವದು, ತಟ್ಟುವವನಿಗೆ ತೆರೆಯುವದು . . . ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯ ವರಗಳನ್ನು ಕೊಡುವನಲ್ಲವೇ.
ಮತ್ತಾಯ 7:7-11
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ