ಅಮೇರಿಕಾದ ಅಂತರ್ಯುದ್ಧದ ಸಮಯದಲ್ಲಿ ಅಬ್ರಹಾಮ್ ಲಿಂಕನ್, "ದಯವಿಟ್ಟು ನನ್ನ ಕಡೆ ಇರಿ" ಎಂದು ನಾವು ದೇವರನ್ನು ಪ್ರಾರ್ಥಿಸಿದರೆ, ನಾವು ಸರಿಯಾದ ಹಾದಿಯಲ್ಲಿದ್ದೇವೆಯೇ ಅಥವಾ ತಪ್ಪಾದ ಹಾದಿಯಲ್ಲಿದ್ದೇವೆಯೇ ಎಂದು ಹೇಳಲು ಸಾಧ್ಯವಿಲ್ಲ ಸೈನಿಕರಿಗೆ ತಿಳಿಸಿದಂತೆ, ರಕ್ಷಣೆಯನ್ನು ಹೊಂದಲು, “ದಯವಿಟ್ಟು ನಾನು ಯಾವಾಗಲೂ ದೇವರ ಕಡೆ ನಿಲ್ಲಲು ಅನುಮತಿಸಿ” ಎಂದು ನಾವು ಪ್ರಾರ್ಥಿಸಬೇಕು.
ಎಲೀಯನು 850 ಸುಳ್ಳು ಪ್ರವಾದಿಗಳ ವಿರುದ್ಧ ಹೋರಾಡಿದನು ಮತ್ತು ದಾನಿಯೇಲನ ಮೂವರು ಸ್ನೇಹಿತರು ಬಂಗಾರದ ಪ್ರತಿಮೆಗೆ ಅಡ್ಡಬೀಳಲಿಲ್ಲ. ಅಬ್ರಹಾಮನು ನಂಬಿಕೆಯ ಪೂರ್ವಜನಾದನು ಮತ್ತು ನೋಹನು ನೀತಿಗೆ ಬಾಧ್ಯನಾದನು. ಈ ಜನರು ಯಾವಾಗಲೂ ದೇವರ ಕಡೆ ನಿಂತಿದ್ದರು. ಅದೇ ರೀತಿ, ಪವಿತ್ರಾತ್ಮನ ಕಾಲದಲ್ಲಿ, ಅನ್ ಸಂಗ್ ಹೊಂಗ್ ದೇವರು ಮತ್ತು ತಾಯಿ ದೇವರನ್ನು ನಂಬುವ ದೇವರ ಸಭೆಯ ಸದಸ್ಯರು ತಮ್ಮ ನಂಬಿಕೆಯ ಹಾದಿಯಲ್ಲಿ ಬರುವ ಪ್ರತಿಯೊಂದು ಸಂದರ್ಭದಲ್ಲೂ ಅವರು ಯಾವಾಗಲೂ ದೇವರ ಕಡೆ ಇರುತ್ತಾರೆ ಎಂದು ಪ್ರಾರ್ಥಿಸುತ್ತೇನೆ.
ಆದದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ. ಕ್ರಿಸ್ತನು ನಿಮ್ಮನ್ನು ಪ್ರೀತಿಸಿ . . . ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.
ಎಫೆಸದವರಿಗೆ 5:1-2
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ