ಸುಮಾರು 3,500 ವರ್ಷಗಳ ಹಿಂದೆ, ಇಸ್ರಾಯೇಲ್ಯರು ಪಸ್ಕವನ್ನು ಆಚರಿಸಿದರು ಮತ್ತು ಮರುದಿನ ಅವರನ್ನು ಐಗುಪ್ತದ ಸೈನ್ಯವು ಬೆನ್ನಟ್ಟಿತು ಮತ್ತು ಅವರು ಕಷ್ಟಗಳನ್ನು ಅನುಭವಿಸಿದರು, ಇದು ಛಾಯೆಯಾಗಿದೆ.
ಸುಮಾರು 2,000 ವರ್ಷಗಳ ಹಿಂದೆ, ಯೇಸುಕ್ರಿಸ್ತರು ಶಿಷ್ಯರೊಂದಿಗೆ ಪಸ್ಕವನ್ನು ಆಚರಿಸಿದರು
ಮತ್ತು ಮರುದಿನ ಅವರು ಶಿಲುಬೆಯಲ್ಲಿ ಯಾತನೆಪಟ್ಟರು, ಇದು ಹುಳಿಯಿಲ್ಲದ ರೊಟ್ಟಿಯ ಹಬ್ಬದ ಸತ್ಯತ್ವವಾಗಿದೆ.
ಹಳೆಯ ಒಡಂಬಡಿಕೆಯ ಸಮಯದಲ್ಲಿ, ಇಸ್ರಾಯೇಲ್ಯರು ಹುಳಿಯಿಲ್ಲದ ರೊಟ್ಟಿಯ ಹಬ್ಬದ ಯಾತನೆಗಳನ್ನು
ನೆನಪಿಟ್ಟುಕೊಳ್ಳಲೆಂದು, ದೇವರು ಅವರಿಗೆ ಹುಳಿಯಿಲ್ಲದ ರೊಟ್ಟಿ ಮತ್ತು ಕಹಿಯಾದ ಪಲ್ಯವನ್ನು ತಿನ್ನುವಂತೆ ಹೇಳಿದರು.
ಹೊಸ ಒಡಂಬಡಿಕೆಯ ಸಮಯದಲ್ಲಿ, ಯೇಸುವಿನ ತ್ಯಾಗವನ್ನು ಗ್ರಹಿಸಿಕೊಂಡಿರುವ ಚರ್ಚ್ ಆಫ್ ಗಾಡ್ನ ಎಲ್ಲಾ ಸಂತರಿಗೆ ದೇವರು ಉಪವಾಸದಲ್ಲಿ ಭಾಗಿಯಾಗುವಂತೆ ಹೇಳಿದ್ದಾರೆ. ಹಾಗಾಗಿ ಅವರು ಕ್ರಿಸ್ತನ ಶಿಲುಬೆಯ ಯಾತನೆಯಲ್ಲಿ ಭಾಗಿಯಾಗಬಹುದು.
ಅಪೊಸ್ತಲ ಪೌಲನು ತನ್ನ ಹೃದಯದಲ್ಲಿ ಯೇಸುವಿನ ಮುದ್ರೆಯೊಂದಿಗೆ
ಸುವಾರ್ತೆಯನ್ನು ಸಾರಿದಂತೆ, ನಾವು ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ಪರಲೋಕದ ತಾಯಿಯ
ಪ್ರೀತಿಯನ್ನು ನಮ್ಮ ಹೃದಯದಲ್ಲಿ ಕೆತ್ತಿಕೊಂಡು ಸುವಾರ್ತೆಯನ್ನು ಸಾರುವ ಮಕ್ಕಳಾಗಬೇಕು.
ಇನ್ನು ಮೇಲೆ ಯಾರೂ ನನ್ನನ್ನು ತೊಂದರೆಪಡಿಸಬಾರದು,
ನನ್ನ ದೇಹದಲ್ಲಿ ಯೇಸುವಿನ ಮುದ್ರೆಗಳು ಹಾಕಿರುತ್ತವಲ್ಲಾ. ಗಲಾತ್ಯದವರಿಗೆ 6:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ