ಮಾನವಕುಲದ ಪಾಪಗಳಿಗಾಗಿ ಕ್ರಿಸ್ತನು ಶಿಲುಬೆಯ ಮೇಲೆ ಮರಣ ಹೊಂದಿದರು.
ಅವರು ಮಾನವಕುಲವನ್ನು ರಕ್ಷಿಸಲು ರಕ್ಷಣೆಯ ಸುದ್ದಿಯನ್ನು ಬೋಧಿಸುತ್ತಾ ಸುವಾರ್ತೆಯ
ಜೀವನವನ್ನು ನಡೆಸಿದರು. ಈ ರೀತಿ, ಬೋಧನೆ ಮಾಡುವದು ತಮ್ಮ ಸ್ವಂತ ಸುಖಕ್ಕಿಂತ
ಇತರರ ರಕ್ಷಣೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವವರಿಗೆ ಒಪ್ಪಿಸಲಾಗಿದೆ.
ಕ್ರಿಸ್ತನ ಶಿಲುಬೆಯ ಮಾರ್ಗವನ್ನು ಅನುಸರಿಸುವ ನಿರ್ಧಾರದೊಂದಿಗೆ ಇದನ್ನು ಮಾಡಬಹುದು.
ಒಂದು ಆತ್ಮವನ್ನು ರಕ್ಷಿಸಲು ಸುವಾರ್ತೆಯನ್ನು ಸಾರುವ ಅವಧಿಯಲ್ಲಿ, ಸಾಮ್ಯದಲ್ಲಿದ್ದ ಸಮಾರ್ಯದವನು
ಮತ್ತು ಐದು ತಲಾಂತು ಮತ್ತು ಎರಡು ತಲಾಂತು ಗಳಿಸಿದ ಬುದ್ಧಿವಂತ ಆಳುಗಳಂತೆ
ನಾವು ಅನೇಕ ಕಷ್ಟಗಳನ್ನು ಮತ್ತು ತ್ಯಾಗಗಳನ್ನು ಎದುರಿಸಬಹುದು. ಆದರೆ, ದೇವರ ಮಾದರಿಯನ್ನು
ಅನುಸರಿಸುವ ಮಾರ್ಗದಲ್ಲಿ ಪರಲೋಕದ ಅದ್ಭುತವಾದ ಆಶೀರ್ವಾದಗಳನ್ನು ವಾಗ್ದಾನ ಮಾಡಲಾಗಿದೆ.
ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ಹೊರಟು ಅಡವಿಯ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುತ್ತಿದ್ದನು . . . ಆತನು ಅವರಿಗೆ - ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ ಎಂದು ಹೇಳಿದನು.
ಮಾರ್ಕ 1:35–38
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ