ಹಳೆ ಒಡಂಬಡಿಕೆಯಲ್ಲಿ ಹುಳಿಯಿಲ್ಲದ ರೊಟ್ಟಿಯ ಹಬ್ಬವು 3,500 ವರ್ಷಗಳ ಹಿಂದೆ ಇಸ್ರಾಯೇಲ್ಯರು ಅನುಭವಿಸಿದ ಕಷ್ಟಗಳನ್ನು ನೆನಪಿಸುತ್ತದೆ;
ಪಸ್ಕಹಬ್ಬವನ್ನು ಆಚರಿಸಿದ ನಂತರ, ಅವರು ಮರುದಿನ ಐಗುಪ್ತದಿಂದ ಹೊರಬಂದರು ಮತ್ತು ಅವರು ಕೆಂಪು ಸಮುದ್ರವನ್ನು ದಾಟುವವರೆಗೂ ಕಷ್ಟಗಳನ್ನು ಅನುಭವಿಸಿದರು.
ಇದು ಯೇಸು ಕ್ರಿಸ್ತನು ಅನುಭವಿಸುವ ಯಾತನೆಗಳು ಮತ್ತು ತ್ಯಾಗಗಳ ನೆರಳಾಗಿ ಕಾರ್ಯನಿರ್ವಹಿಸಿತು;
ಪಸ್ಕಹಬ್ಬವನ್ನು ಆಚರಿಸಿದ ನಂತರ, ಅವರು ಯಾತನೆಯನ್ನು ಅನುಭವಿಸಿ ಮರುದಿನ ಶಿಲುಬೆಗೇರಿಸಲ್ಪಟ್ಟರು.
“ಮರಣದವರೆಗೂ ನಿನ್ನನ್ನು ಹಿಂಬಾಲಿಸುವೆವು” ಎಂದು ಹೇಳಿದ ಶಿಷ್ಯರಿಂದ ನಿರಾಕರಿಸಲ್ಪಟ್ಟು ದ್ರೋಹಕ್ಕೆ ಗುರಿಯಾಗಿ, ಹಲವಾರು ವಿರೋಧಿಗಳಿಂದ ನಿಂದನೆ ಮತ್ತು ಅಪಹಾಸ್ಯಕ್ಕೊಳಗಾದರು ಮತ್ತು ಅಂತಿಮವಾಗಿ ಶಿಲುಬೆಗೇರಿಸಲ್ಪಟ್ಟರು –
ಇದು 2,000 ವರ್ಷಗಳ ಹಿಂದೆ ಪವಿತ್ರಾತ್ಮನ ಕಾಲದ ರಕ್ಷಕರಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಅನುಭವಿಸಿದ ಯಾತನೆಯಾಗಿದೆ.
ಈಗ ಅವರ ಪ್ರೀತಿಯನ್ನು ಗ್ರಹಿಸಿ ನಮ್ಮ ಸ್ವಂತ ಶಿಲುಬೆಯನ್ನು ಹೊತ್ತುಕೊಳ್ಳುವ ನಂಬಿಕೆಯ ಅಗತ್ಯವಿರುವ ಸಮಯವಾಗಿದೆ.
ಮತ್ತು ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ - ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ.
ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಕಂಡುಕೊಳ್ಳುವನು.
ಮತ್ತಾಯನು 16:24–25
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ