ಹಳೆಯ ಒಡಂಬಡಿಕೆಯಲ್ಲಿ, ಇಸ್ರಾಯೇಲ್ಯರು ಪಸ್ಕದ ಕುರಿಯ ರಕ್ತದಿಂದ ರಕ್ಷಿಸಲ್ಪಟ್ಟರು.
ಪಸ್ಕದ ಯಜ್ಞದ ಕುರಿಯಾಗಿ ಬಂದ ಯೇಸುವಿನ ರಕ್ತವನ್ನು ಹೊಂದಿರುವವರು
ರಕ್ಷಿಸಲ್ಪಡುವರು ಮತ್ತು ಅವರ ರಕ್ತವನ್ನು ಹೊಂದದವರು ವಿಪತ್ತುಗಳನ್ನು
ಎದುರಿಸುವರು ಎಂಬುದನ್ನು ಇದು ತೋರಿಸುತ್ತದೆ.
ನಾವು ದೇವರ ಮಾಂಸವನ್ನು ತಿಂದು, ಅವರ ರಕ್ತವನ್ನು ಕುಡಿಯುವ
ಪಸ್ಕದ ಪವಿತ್ರ ಆಚಾರದಲ್ಲಿ ಭಾಗಿಯಾದಾಗ, ವಿಪತ್ತುಗಳು ನಮ್ಮನ್ನು
ದಾಟಿಹೋಗುತ್ತವೆ ಏಕೆಂದರೆ ದೇವರು ನಮ್ಮಲ್ಲಿರುತ್ತಾರೆ. ಇದಲ್ಲದೆ
ನಾವು ತಂದೆ ದೇವರು ಮತ್ತು ತಾಯಿ ದೇವರ ಮಕ್ಕಳಾಗಿ ಮುದ್ರಿಸಲ್ಪಡುತ್ತೇವೆ.
“ನಾವು ದೇವರ ಮಕ್ಕಳಾಗಿದ್ದೇವೆಂಬದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿ ಹೇಳುತ್ತಾನೆ.” ರೋಮಾಪುರದವರಿಗೆ 8:16
“ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ; ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು. . .ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ಇರುತ್ತಾನೆ; ನಾನು ಅವನಲ್ಲಿ ಇರುತ್ತೇನೆ.” ಯೋಹಾನ 6:54–56
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ