ವಿವಿಧ ವಿಪತ್ತುಗಳು ಹಾಗೂ ಸಾಂಕ್ರಾಮಿಕ ರೋಗಗಳಿರುವ ಈ ಕತ್ತಲಾದ ಲೋಕದಲ್ಲಿ,
ದುಃಖ, ಕಷ್ಟ ಅಥವಾ ಮರಣವಿಲ್ಲದ ನಿತ್ಯ ಪರಲೋಕರಾಜ್ಯದ ನಿರೀಕ್ಷೆಯನ್ನು
ನಮಗೆ ಕೊಡಬಲ್ಲವರು, ಆತ್ಮನು ಮತ್ತು ಮದಲಗಿತ್ತಿಯಾಗಿ ಬಂದ
ಪರಲೋಕದ ತಂದೆ ಮತ್ತು ತಾಯಿ ಮಾತ್ರವಾಗಿದ್ದಾರೆ.
ದೇವರು ಹಳೆ ಒಡಂಬಡಿಕೆಯ ಮೂಲಕ ಕ್ರಿಸ್ತನನ್ನು ಗುರುತಿಸಲು
ತನ್ನ ಜನರಿಗೆ ಅನುಮತಿಸಿದಂತೆ, ಈ ಕಾಲದಲ್ಲಿ,
ಹೇಗೆ ಪರಲೋಕದ ತಾಯಿಯನ್ನು ಗುರುತಿಸುವದು
ಎಂದು ಹೊಸ ಒಡಂಬಡಿಕೆಯ ಮೂಲಕ ತಿಳಿಸಿದ್ದಾರೆ.
ಯಾವುದೇ ಪರಿಸ್ಥಿತಿಯಲ್ಲಿಯೂ, ನಿರೀಕ್ಷೆಯನ್ನು ಕಳೆದುಕೊಳ್ಳದೆ
ಕೃತಜ್ಞತೆಯೊಂದಿಗೆ ಜೀವಿಸುವ ಜನರು, ಚರ್ಚ್ ಆಫ್ ಗಾಡ್ ನ ಜನರಾಗಿದ್ದಾರೆ.
ಅವರು ಪರಲೋಕದ ತಾಯಿಯ ಬೋಧನೆಗಳನ್ನು ಪಾಲಿಸುತ್ತಾರೆ
ಮತ್ತು ಹೊಸ ಒಡಂಬಡಿಕೆಯನ್ನು ಆಚರಿಸುತ್ತಾರೆ.
ಈ ಸಂಗತಿಗಳು ಉಪಮಾನವಾಗಿವೆ; ಹೇಗಂದರೆ, ಆ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಗಳೇ. . . ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ. ಗಲಾತ್ಯದವರಿಗೆ 4:24–26
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ