ಎಷ್ಟಾದರೂ, ಕಾಲೇಜಿನಲ್ಲಿ, ನನ್ನ ಶಿಕ್ಷಣ ಅಥವಾ ಧಾರ್ಮಿಕ ನಂಬಿಕೆಗಳು
ನಿಜವೇ ಅಥವಾ ಅವು ಕೇವಲ ಪದ್ಧತಿ ಮತ್ತು ಸಂಪ್ರದಾಯವೇ
ಎಂದು ನಾನು ಪ್ರಶ್ನಿಸಲು ಪ್ರಾರಂಭಿಸಿದೆ.
ಹಾಗಾಗಿ ನಾನು ಉತ್ತರಗಳನ್ನು ಹುಡುಕುತ್ತಿರುವಾಗ,
ಚರ್ಚ್ ಆಫ್ ಗಾಡ್ ಸದಸ್ಯರಿಂದ ಸತ್ಯವೇದವನ್ನು
ಅಧ್ಯಯನ ಮಾಡಲು ನನ್ನನ್ನು ಆಹ್ವಾನಿಸಲಾಯಿತು.
ಮತ್ತು ಸತ್ಯವೇದದ ಅಧ್ಯಯನದ ಸಮಯದಲ್ಲಿ,
ಅವರು ನನಗೆ ಸತ್ಯವೇದದೊಳಗೆ ತೋರಿಸಿದ ವಿಷಯದಿಂದ
ನಾನು ನಿಜವಾಗಿಯೂ ಆಶ್ಚರ್ಯಚಕಿತನಾದೆ.
ಹಾಗಾಗಿ ಚರ್ಚ್ ಆಫ್ ಗಾಡ್ ಬೋಧಿಸುತ್ತಿರುವುದು ಯುಕ್ತವಾಗಿದೆ
ಎಂದು ನಾನು ನಿಜವಾಗಿ ನೋಡಲು ಸಾಧ್ಯವಾಯಿತು ಮತ್ತು ಇದು ಖಂಡಿತವಾಗಿ ಸತ್ಯವಾಗಿದೆ
ಚರ್ಚ್ ಆಫ್ ಗಾಡ್ನಲ್ಲಿ ನಾನು ಕಲಿತ ಎಲ್ಲಾ ವಿಷಯಗಳಲ್ಲಿ,
ನಾನು ಹೆಚ್ಚು ಕಣ್ಣು ತೆರೆಯುವ ಮತ್ತು ನನಗೆ ಹೆಚ್ಚು ಸ್ಪರ್ಶಿಸುವ
ವಿಷಯವೆಂದರೆ ತಾಯಿ ದೇವರ ಕುರಿತು ಕಲಿಯುವುದು.
ಹಾಗಾಗಿ, ನಾನು ಚರ್ಚ್ ಆಫ್ ಗಾಡ್'ನಿಂದ ಪ್ರಕಟನೆ ಪುಸ್ತಕದಲ್ಲಿರುವ
ಹೊಸ ಯೆರೂಸಲೇಮ್ ಕುರಿತು ಮತ್ತು ಅವರು ನಮ್ಮ ಪರಲೋಕ ತಾಯಿ ಎಂದು
ಕಲಿತೆ ಮತ್ತು ಅವರು ಅದನ್ನು ಸತ್ಯವೇದದ ಮೂಲಕ ತೋರಿಸಿದಾಗ,
ನಾನು ನಿಜವಾಗಿ ವಿಸ್ಮಯಗೊಂಡು ಆಶ್ಚರ್ಯಚಕಿತನಾದೆನು.
ಮತ್ತು ಅದು ಕಣ್ಣು ತೆರೆಯುವಂತಿತ್ತು ಅದೇಕೆಂದರೆ ನಾವು ಯಾವಾಗಲೂ ಸಭೆಗೆ ಹೋಗುತ್ತೇವೆ,
ತಂದೆ ದೇವರನ್ನು ನಂಬುತ್ತೇವೆ, ಆದರೆ ಇಲ್ಲಿ ಸತ್ಯವೇದವು ನಮ್ಮ ಪರಲೋಕ ತಾಯಿ,
ತಾಯಿ ದೇವರು ಎಂದು ಸಾಕ್ಷಿಕರಿಸಿದೆ.
ಮತ್ತು ನಾನು ಯಜ್ಞದಕುರಿಯಾದಾತನ ಹೆಂಡತಿಯು ಮದಲಗಿತ್ತಿಯಾದ ಹೊಸ ಯೆರೂಸಲೇಮ್,
ನಮ್ಮ ಪರಲೋಕ ತಾಯಿಯ ಕುರಿತು ತಿಳಿದುಕೊಂಡೆ ಮತ್ತು ಆದಿಕಾಂಡ ಪುಸ್ತಕದ ಆರಂಭದಿಂದಲೂ,
ದೇವರು “ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ”
ಎಂದು ಹೇಳಿ ಅವರ ಕುರಿತು ಸಾಕ್ಷಿಕರಿಸಿದ್ದಾರೆ ಎಂದು ತಿಳಿದು ನನಗೆ ಆಶ್ಚರ್ಯವಾಯಿತು.
ಇಲ್ಲಿ ನೀವು ಅದನ್ನು ತಿಳಿದಿದ್ದೀರಿ.
ಮೊದಲ ಪುಸ್ತಕವಾದ ಆದಿಕಾಂಡದಿಂದ
ಕೊನೆಯ ಪುಸ್ತಕವಾದ ಪ್ರಕಟನೆವರೆಗೆ ಸಾಕ್ಷಿಕರಿಸಿದ ತಾಯಿ ದೇವರನ್ನು ನೀವು ತಿಳಿದಿದ್ದೀರಿ .
ಮತ್ತು ತಾಯಿ ದೇವರ ಕುರಿತ ಸಾಕ್ಷಿಯು ಸತ್ಯವೇದದ ಆರಂಭದಿಂದಲೂ ಇದೆ
ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.
ಇದು ಇಡೀ ಸತ್ಯವೇದದಲ್ಲಿ ತುಂಬಿಕೊಂಡಿದೆ.
ನಾನು ಸತ್ಯವೇದವನ್ನು ಅಧ್ಯಯಿಸುವಾಗ, ನನಗೆ ತಾಯಿ ದೇವರನ್ನು ನಂಬುವುದು ಸುಲಭವಾಗಿತ್ತು,
ಎಷ್ಟಾದರೂ, ತಾಯಿ ದೇವರು ಶರೀರದಲ್ಲಿ ಬಂದಿದ್ದಾರೆ ಎಂದು ನಂಬುವುದು ಸ್ವಲ್ಪ ಕಷ್ಟವಾಗಿತ್ತು.
ಮತ್ತು ನಾನು ಎರಡು ಸಾವಿರ ವರ್ಷಗಳ ಹಿಂದೆ ಯೇಸುವಿನೊಂದಿಗೆ ಏನಾಯಿತು
ಎಂದು ಹಿಂತಿರುಗಿ ನೋಡುವ ಮೂಲಕ ಅಂತಿಮವಾಗಿ ಅರ್ಥಮಾಡಿಕೊಳ್ಳಲು
ಸಾಧ್ಯವಾಯಿತು ಎಂದು ಭಾವಿಸುತ್ತೇನೆ.
ಮತ್ತು ಅಂತಹ ಆಲೋಚನೆಗಳು ಹಾಗೂ ಕಲ್ಪನೆಗಳ ಕಾರಣದಿಂದಾಗಿ,
ಅವರು ತಮ್ಮ ರಕ್ಷಕನಾಗಿದ್ದರೂ ಮತ್ತು
ದೇವರು ಸತ್ಯವೇದದ ಮೂಲಕ ಸಾಕ್ಷಿಕರಿಸಿದ್ದರೂ,
ಅವರು ಯೇಸುವನ್ನು ತಿರಸ್ಕರಿಸಿದರು.
ಮತ್ತು ಅದರ ಮೂಲಕ, ನಾನು ಶರೀರದಲ್ಲಿ ಬಂದ ಪರಲೋಕ ತಾಯಿಯನ್ನು ಸ್ವೀಕರಿಸಲು,
ನಾನು ನನ್ನ ಸ್ವಂತ ಸೀಮಿತ ಆಲೋಚನೆಗಳು, ಗ್ರಹಿಕೆಗಳು ಅಥವಾ ನನ್ನ ಕಲ್ಪನೆಗಳ
ಮೂಲಕ ತಾಯಿ ದೇವರನ್ನು ಸಮೀಪಿಸಬಾರದು ಅಥವಾ ನಂಬಬಾರದು
ಎಂದು ನಾನು ಗ್ರಹಿಸಿಕೊಳ್ಳಲು ಸಾಧ್ಯವಾಯಿತು.
ಮತ್ತು ನಾನು ಸತ್ಯವೇದದ ಪ್ರವಾದನೆಗಳ ಮೂಲಕ ಮಾತ್ರ
ಪರಲೋಕ ತಾಯಿಯನ್ನು ನೋಡಬೇಕು ಮತ್ತು ನಂಬಬೇಕು.
ತಾಯಿ ದೇವರನ್ನು ಸ್ವೀಕರಿಸಲು ಯಾರಿಗಾದರೂ ಕಷ್ಟವಾಗಿದ್ದರೆ,
ಅವರ ಸುತ್ತಮುತ್ತಲಿನ ಸೃಷ್ಟಿಯನ್ನು ನೋಡುವ ಮೂಲಕ ತಾಯಿ ದೇವರನ್ನು
ಅರ್ಥಮಾಡಿಕೊಳ್ಳಲು ಪ್ರಾರಂಭಿಸುವಂತೆ ನಾನು ಅವರಿಗೆ ಹೇಳುತ್ತೇನೆ.
ಜೀವವು ತಾಯಿಯಿಂದ ಬರುತ್ತಿದೆ, ಅದು ಸ್ವತಃ ದೇವರು ವಿನ್ಯಾಸಗೊಳಿಸಿದ
ಪ್ರಕೃತಿಯ ಬದಲಾಗದ ನಿಯಮವಾಗಿದೆ.
ಮತ್ತು ಅದಕ್ಕೆ ಕಾರಣವೇನೆಂದರೆ, ನಮಗೆ ನಿತ್ಯಜೀವವನ್ನು ನೀಡುವುದು ತಂದೆ ಮಾತ್ರವಲ್ಲ,
ಆದರೆ ತಾಯಿ ಇದ್ದಾರೆ ಎಂದು ದೇವರು ನಮಗೆ ತೋರಿಸಲು ಬಯಸುತ್ತಾರೆ.
ನಾನು ಚರ್ಚ್ ಆಫ್ ಗಾಡ್ಗೆ ಬರುವ ಮೊದಲು,
ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆಯೇ
ಮತ್ತು ನನ್ನ ಏಕೈಕ ಜೀವನವನ್ನು ಚೆನ್ನಾಗಿ ಜೀವಿಸಲು ಸಾಧ್ಯವೇ ಅಥವಾ
ಇಲ್ಲವೇ ಎಂಬುದರ ಕುರಿತು ನಾನು ಯಾವಾಗಲೂ ಚಿಂತಿಸುತ್ತಿದ್ದೆ.
ಎಷ್ಟಾದರೂ, ಸತ್ಯವನ್ನು ಸ್ವೀಕರಿಸಿದ ಮತ್ತು ದೇವರ ಆಜ್ಞೆಗಳ ಕುರಿತು ಕಲಿತ ನಂತರ,
ನಾನು ಅಂತಿಮವಾಗಿ ದೇವರಿಗೆ ವಿಧೇಯನಾಗಬಹುದು ಮತ್ತು
ದೇವರ ಮಗುವಿನಂತೆ ಪರಲೋಕವನ್ನು ಪ್ರವೇಶಿಸಲು ಯೋಗ್ಯವಾದ
ಜೀವನವನ್ನು ನಡೆಸಬಹುದು ಎಂಬ ಧೃಡ ವಿಶ್ವಾಸ, ಸಂತೋಷ ಹಾಗೂ ಸಮಾಧಾನವನ್ನು ಅನುಭವಿಸಿದೆ.
ಯಾರಾದರೂ ಚರ್ಚ್ ಆಫ್ ಗಾಡ್’ಗೆ ಬರಲು ಯೋಚಿಸುತ್ತಿದ್ದರೆ,
ನಿಮಗೆ ಸತ್ಯವೇದವನ್ನು ಅಧ್ಯಯನ ಮಾಡಲು ಅವಕಾಶ ಸಿಕ್ಕಾಗಲೆಲ್ಲಾ
ಬರಲು ನಾನು ಶಿಫಾರಸು ಮಾಡುತ್ತೇವೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ