ದೇವರ ವಾಕ್ಯವನ್ನು ಸ್ಥಳದಲ್ಲೆಲ್ಲಾ ಪವಿತ್ರಾತ್ಮನ ಅನುಗ್ರಹವು ಉಕ್ಕಿ ಹರಿಯುತ್ತದೆ. ಆದರೆ, ದೇವರ ವಾಕ್ಯವನ್ನು ಅಭ್ಯಾಸಿಸದಿದ್ದರೆ, ಅನುಗ್ರಹವು ಅಂತಿಮವಾಗಿ ಕೊಳೆಯುತ್ತದೆ.
ಗಲಿಲಾಯ ಸಮುದ್ರವು ನೀರನ್ನು ಸ್ವೀಕರಿಸಿ ಮತ್ತೆ ಹರಿಯುವಂತೆ ಮಾಡುವ ಮೂಲಕ ಜೀವದ ಸಮುದ್ರವಾಯಿತು.
ಲವಣ ಸಮುದ್ರವು ಮರಣದ ಸಮುದ್ರವಾಯಿತು ಏಕೆಂದರೆ ಅದು ನೀರನ್ನು ಸ್ವೀಕರಿಸಿ ಅದನ್ನು ತನ್ನೊಳಗೆ ಉಳಿಸಿಕೊಳ್ಳುತ್ತದೆ.
ಪವಿತ್ರಾತ್ಮನ ಕಾಲದಲ್ಲಿ, ದೇವರ ಅನುಗ್ರಹವು ದೇವರ ಸಭೆಯಲ್ಲಿ ಉಕ್ಕಿ ಹರಿಯುತ್ತದೆ ಏಕೆಂದರೆ ಅದರ ಸದಸ್ಯರು ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು ನೀಡಿದ ಪವಿತ್ರಾತ್ಮದೊಂದಿಗೆ ಸುವಾರ್ತೆಯನ್ನು ಬೋಧಿಸುತ್ತಾರೆ.
ನನ್ನ ಸಹೋದರರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು ತಕ್ಕ ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜವೇನು? ಅಂಥ ನಂಬಿಕೆಯು ಇವನನ್ನು ರಕ್ಷಿಸುವದೋ? . . . ಹಾಗೆಯೇ ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು.
ಯಾಕೋಬ 2:14-17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ