ಎಲ್ಲಾ ಜೀವಿಗಳು ತಮ್ಮದೇ ಆದ
ಜೀವಿತಾವಧಿಯನ್ನು ಹೊಂದಿರುವಂತೆಯೇ,
ದೇವರ ರಕ್ಷಣಾ ಕಾರ್ಯವು ಸಹ ನಿಗದಿತ ಕಾಲ
ಮತ್ತು ಮಿತಿಯನ್ನು ಹೊಂದಿದೆ.
ದೇವರು ತಮ್ಮ ರಕ್ಷಣಾ ಕಾರ್ಯವನ್ನು ಮೂರು ಕಾಲಗಳಾಗಿ ವಿಂಗಡಿಸಿದರು
ಅದು, ತಂದೆಯ ಕಾಲ ಮತ್ತು ಮಗನ ಕಾಲ ಮತ್ತು ಪವಿತ್ರಾತ್ಮನ ಕಾಲವಾಗಿದೆ
ಮತ್ತು ಪ್ರತಿ ಕಾಲದಲ್ಲೂ ವಿಭಿನ್ನ ರಕ್ಷಕನ ಹೆಸರನ್ನು ಬಳಸಿದರು.
ಪವಿತ್ರಾತ್ಮನ ಕಾಲದಲ್ಲಿ, ಯೇಸುವಿನ ಹೊಸ ಹೆಸರಿನಿಂದ ರಕ್ಷಣೆಯು ಪೂರ್ಣಗೊಳ್ಳುತ್ತದೆ.
ಆದ್ದರಿಂದ ಈ ಕಾಲದ ಸಾಕ್ಷಿಗಳಾದ ಚರ್ಚ್ ಆಫ್ ಗಾಡ್ ಸದಸ್ಯರು,
ಸತ್ಯವೇದದ ಪ್ರವಾದನೆಯ ಪ್ರಕಾರ, ಈ ಭೂಮಿಗೆ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರ
ಹೆಸರಿನಲ್ಲಿ ಪ್ರಾರ್ಥಿಸುತ್ತಾ ಸ್ತುತಿಗೀತೆಗಳನ್ನು ಹಾಡುತ್ತಾರೆ.
“ಯಾವನು ಜಯ ಹೊಂದುತ್ತಾನೋ. . .ಇದಲ್ಲದೆ ನನ್ನ ದೇವರ ಹೆಸರನ್ನೂ . . .ನನ್ನ ದೇವರ ಪಟ್ಟಣದ ಹೆಸರನ್ನೂ ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು. [ಪ್ರಕಟನೆ 3:12]
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ