ಕೆಲವೊಮ್ಮೆ, ನಂಬಿಕೆಯ ಹಾದಿಯಲ್ಲಿ ನಡೆಯುವಾಗ ಕಷ್ಟಗಳು ಮತ್ತು
ಅನಾನುಕೂಲತೆಗಳು ಬರುತ್ತವೆ, ಆದರೆ ನಾವು ಸಂಪೂರ್ಣ ನಂಬಿಕೆಯನ್ನು ಹೊಂದಿ ಯೋಬನಂತೆ ಯಾವುದರ ಬಗ್ಗೆಯೂ ದೂರು ಕೊಡದೆ ಇದ್ದರೆ ದೇವರು ವಾಗ್ದಾನ ಮಾಡಿದ ನಿತ್ಯ ಪರಲೋಕರಾಜ್ಯವನ್ನು ನಾವು ತಲುಪಬಹುದು.
ಇಸ್ರಾಯೇಲ್ಯರು ಯಾವಾಗಲೂ ದೇವರ ಶಕ್ತಿಯನ್ನು ಮರೆತು ಅರಣ್ಯದಲ್ಲಿ ಆತನನ್ನು ಪರೀಕ್ಷಿಸಿದರು, ಮತ್ತು ಯೆಹೂದ್ಯರು ಯೇಸು ಕೊಟ್ಟ ಜೀವದ ವಾಕ್ಯಗಳನ್ನು ಕಡೆಗಣಿಸಿದರು ಮತ್ತು ಅವರು ಶರೀರದಲ್ಲಿ ಬಂದಿದ್ದಾರೆಂದು ಮಾತ್ರ ಎತ್ತಿ ತೋರಿಸಿದರು. ಪವಿತ್ರಾತ್ಮನ ಕಾಲದಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರನ್ನು ನಂಬದವರಿಗೆ, ದೇವರು ಬಲೆಯೂ ಬೋನೂ ಆಗುತ್ತಾರೆ ಮತ್ತು ಅವರು ಸೈತಾನನ ಪರೀಕ್ಷೆಯನ್ನು ಎದುರಿಸುತ್ತಾರೆ.
ಅವರು ದೇವರ ನಿಬಂಧನೆಯನ್ನು ಪಾಲಿಸದೆ ಆತನ ಧರ್ಮಶಾಸ್ತ್ರವನ್ನು ಅನುಸರಿಸಲೊಲ್ಲದೆ ಆತನ ಕಾರ್ಯಗಳನ್ನೂ ಆತನು ತಮ್ಮೆದುರಿನಲ್ಲಿ ನಡಿಸಿದ ಅದ್ಭುತಗಳನ್ನೂ ಮರೆತುಬಿಟ್ಟರು. ಕೀರ್ತನೆಗಳು 78:10–11
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ