ಈ ಭೂಮಿಗೆ ಶರೀರ ರೂಪದಲ್ಲಿ ಬಂದ ದೇವರನ್ನು ಗುರುತಿಸುವ ಬುದ್ಧಿವಂತಿಕೆ ಸತ್ಯವೇದದಲ್ಲಿದೆ.
ಆದ್ದರಿಂದ, “ಏಕೆ ತಂದೆ ಅನ್ ಸಂಗ್ ಹೊಂಗ್ ರವರು ದೇವರು, ಎರಡನೇ ಬರುವಿಕೆ ಕ್ರಿಸ್ತನು?” ಎಂದು ಕೇಳುವವರಿಗೆ ನಾವು ದೇವರ ಗುರುತಿನ ಚೀಟಿಯಾದ ಸತ್ಯವೇದವನ್ನು ತೋರಿಸಬೇಕು.
ಪಸ್ಕದ ರೊಟ್ಟಿಯನ್ನು ತಿನ್ನುವ ಮತ್ತು ದ್ರಾಕ್ಷಾರಸವನ್ನು ಕುಡಿಯುವವರಿಗೆ ಯೇಸು ನಿತ್ಯಜೀವವನ್ನು ಕೊಟ್ಟರು.
ಎಷ್ಟಾದರೂ, ಕ್ರಿ.ಶ. 325 ರಲ್ಲಿ ನಿಕಿಯಾ ಪರಿಷತ್ತಿನಲ್ಲಿ ಪಸ್ಕಹಬ್ಬವು ನಾಶವಾದ ನಂತರ, ಸುಮಾರು 1,600 ವರ್ಷಗಳವರೆಗೆ ಯಾರೂ ಅದನ್ನು ಆಚರಿಸಲಿಲ್ಲ.
ಪವಿತ್ರಾತ್ಮನ ಕಾಲದಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಪಸ್ಕಹಬ್ಬದ ಮೂಲಕ ದೇವರ ಸಭೆಯಲ್ಲಿ ನಿತ್ಯಜೀವವನ್ನು ನೀಡಿದ್ದಾರೆ.
ಹೀಗೆ, ಅವರು ಮಡ್ಡಿಗಟ್ಟಿದ ದ್ರಾಕ್ಷಾರಸದಿಂದ ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡಿದ ದೇವರಾಗಿದ್ದಾರೆ.
ಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ನೆನಸಿ ಅವುಗಳನ್ನು ವಿಚಾರಿಸುತ್ತೀರಲ್ಲಾ; ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿಕೊಡುವವುಗಳಾಗಿವೆ. . . .
ಯೋಹಾನನು 5:39
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ