ಎಲ್ಲಾ ಜೀವಿಗಳು ತಮ್ಮ ತಾಯಂದಿರ ಮೂಲಕ ಜೀವವನ್ನು ಪಡೆಯುತ್ತವೆ.
ಜೀವಿಯು ಎಷ್ಟೇ ಸಣ್ಣ ಮತ್ತು ಅತ್ಯಲ್ಪವಾಗಿದ್ದರೂ,
ತಾಯಿಯು ದೈವಿಕ ಮಾತೃ ಪ್ರೀತಿಯನ್ನು ಹೊಂದಿದ್ದು
ಅದು ತನ್ನ ಮರಿಗಳಿಗಾಗಿ ತನ್ನ ಜೀವವನ್ನು ತ್ಯಾಗಮಾಡಲು
ಅನುವು ಮಾಡಿಕೊಡುತ್ತದೆ.
ತಮ್ಮ ತಾಯಂದಿರ ಮೂಲಕ ಜೀವವನ್ನು ಪಡೆಯುವಂತೆ ದೇವರು ಏಕೆ ಸಮಸ್ತವನ್ನೂ ಸೃಷ್ಟಿಸಿದರು?
ಅತ್ಯಲ್ಪ ಜೀವಿಗಳ ತಾಯಂದಿರು ಮತ್ತು ಮನುಕುಲದ ಎಲ್ಲಾ ತಾಯಂದಿರೂ, ತಾಯಿಯ ಪ್ರೀತಿಯನ್ನು ಏಕೆ ಹೊಂದಿದ್ದಾರೆ?
ತನ್ನ ಚಿತ್ತದಿಂದ ಸಮಸ್ತವನ್ನೂ ಸೃಷ್ಟಿಸಿದ ದೇವರು, ಈ ಭೂಮಿಯ ಮೇಲಿನ ಜನ್ಮ ತತ್ವದ ಮೂಲಕ ಮತ್ತು ತಾಯಿ ದೇವರ ಶ್ರೇಷ್ಠ ಪಾತ್ರದ ಮೂಲಕ ನಿತ್ಯಜೀವವನ್ನು ಪಡೆಯುವ ಮಾರ್ಗವನ್ನು ನಮಗೆ ಪ್ರಕಟಿಸಿದರು.
ಎಲ್ಲಾ ಜೀವಿಗಳು ತಮ್ಮ ತಾಯಿಯಿಂದ ಪಡೆದ ಜೀವಿತಾವಧಿಯವರೆಗೆ ಮಾತ್ರ ಬದುಕಬಲ್ಲದು.
ಹಾಗಾಗಿ, ನಾವು ನಮ್ಮ ಆಧ್ಯಾತ್ಮಿಕ ತಾಯಿಯ ಮೂಲಕ ನಿತ್ಯಜೀವವನ್ನು ಪಡೆಯಬಹುದು.
ಅದೇಕೆಂದರೆ ನಿತ್ಯಜೀವವನ್ನು ಹೊಂದಿರುವ ತಾಯಿ ದೇವರು ಮಾತ್ರ ನಮಗೆ ನಿತ್ಯಜೀವವನ್ನು ನೀಡಬಹುದು.
ಈ ಕಾಲದಲ್ಲಿ, ನಾವು ನಿತ್ಯಜೀವವನ್ನು ಸ್ವೀಕರಿಸಲು ತಾಯಿ ದೇವರ ಮಕ್ಕಳಾಗಬೇಕು.
ತಾಯಿ ದೇವರನ್ನು ನಂಬುವ ದೇವರ ಸಭೆಗೆ ಬನ್ನಿ!
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ