ಈ ಲೋಕದಲ್ಲಿ ಬದುಕಲು ನಮಗೆ ಪ್ರಮಾಣಪತ್ರಗಳು ಮತ್ತು ಲೈಸ್ಸೆಸ್ ಅಗತ್ಯವಿರುವಂತೆ,
ಪರಲೋಕರಾಜ್ಯವನ್ನು ಪ್ರವೇಶಿಸಲು ನಮಗೆ ಪರಲೋಕದ ಪೌರತ್ವದ ಅಗತ್ಯವಿದೆ .
ಪರಲೋಕವನ್ನು ಪ್ರವೇಶಿಸಲು ಅಗತ್ಯವಾದ ಅರ್ಹತೆಯು, ಹೊಸ ಒಡಂಬಡಿಕೆಯ ಪಸ್ಕಹಬ್ಬವಾಗಿದೆ
ಎಂದು ಸತ್ಯವೇದವು ನಮಗೆ ಹೇಳುತ್ತದೆ.
ಕಣ್ಣಿಗೆ ಕಾಣುವ ಲೋಕವನ್ನು ನಂಬುವಂತೆಯೇ, ನಾವು ಕಣ್ಣಿಗೆ ಕಾಣದ ಲೋಕವನ್ನು ಸಹ ನಂಬಬೇಕು.
ದೇವರು ಮಳೆಯಿಂದ ಲೋಕವನ್ನು ನಾಶಮಾಡುವದಾಗಿ ಹೇಳಿದಾಗ, ಅದರ ಅನುಭವ ಇಲ್ಲದಿದ್ದರೂ,
ನೋಹನು ದೇವರ ಮಾತನ್ನು ನಂಬಿದನು. ಆದಿಸಭೆಯ ಸದಸ್ಯರು
ಹಿಂಸೆಗಳಲ್ಲೂ ಸಹ ಪರಲೋಕದ ನಿರೀಕ್ಷೆಯನ್ನು ಕಳೆದುಕೊಳ್ಳಲಿಲ್ಲ.
ಈ ಕಾಲದಲ್ಲಿ ಆತ್ಮನೂ ಮದಲಗಿತ್ತಿಯಾಗಿ ಬಂದಿರುವ
ಅನ್ ಸಂಗ್ ಹೊಂಗ್ ತಂದೆ ದೇವರು ಮತ್ತು ತಾಯಿ ದೇವರನ್ನು ನಾವು ನಂಬಬೇಕು
ಮತ್ತು ದೇವರ ಆಜ್ಞೆಯ ಪ್ರಕಾರ ಹೊಸ ಒಡಂಬಡಿಕೆಯ ಪಸ್ಕವನ್ನು ಆಚರಿಸಬೇಕು
ಆಗ ಮಾತ್ರ ನಾವು ಅಪೊಸ್ತಲ ಪೌಲನಂತೆ ಪರಲೋಕದ ಪ್ರಮಾಣಪತ್ರವನ್ನು ಸ್ವೀಕರಿಸಬಹುದು.
ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ. ನಮ್ಮ ಪೂರ್ವಿಕರು ನಂಬಿಕೆಯುಳ್ಳವರಾಗಿದ್ದದರಿಂದಲೇ ಒಳ್ಳೇ ಹೆಸರನ್ನು ಹೊಂದಿದರು . . .ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ;. . . ಇಬ್ರಿಯರಿಗೆ 11:1–6
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ