ಲೋಕದ ಅನೇಕ ಜನರಲ್ಲಿ, ಶಿಲುಬೆಯ ಮೇಲೆ ಸುರಿಸಿದ ತನ್ನ ರಕ್ತದಿಂದ
ಯೇಸು ಸ್ಥಾಪಿಸಿದ ಹೊಸ ಒಡಂಬಡಿಕೆಯ ಪಸ್ಕದಲ್ಲಿ
ಪಾಲುಗಾರರಾಗದ ಹೊರತು ಯಾರೊಬ್ಬರೂ ದೇವರಿಂದ ಸಮರ್ಥಿಸಲ್ಪಡುವದಿಲ್ಲ
ಅಥವಾ ರಕ್ಷಣೆ ಮತ್ತು ಪಾಪಕ್ಷಮೆ ಮತ್ತು ಪರಲೋಕದ ರಾಜವಂಶದ
ಯಾಜಕರಾಗುವ ವಾಗ್ದಾನವನ್ನು ಸ್ವೀಕರಿಸಲು ಸಾಧ್ಯವಿಲ್ಲ.
ದೇವರ ಮಾಂಸ ರಕ್ತವನ್ನು ತಿನ್ನದೆ ಮತ್ತು ಕುಡಿಯದೆ ನಾವು
ಜೀವವನ್ನು ಹೊಂದಲು ಸಾಧ್ಯವಿಲ್ಲದ ಕಾರಣ, ಕ್ರಿಸ್ತ ಅನ್ ಸಂಗ್ ಹೊಂಗ್
ಎರಡನೇ ಸಾರಿ ಬಂದು ಕ್ರಿ.ಶ 325 ರಲ್ಲಿ ನಾಶವಾದ ಪಸ್ಕವನ್ನು
ಮತ್ತೆ ಸ್ಥಾಪಿಸಿ ಮಾನವಕುಲದ ಜೀವದ ಮೂಲವಾದ
ಪರಲೋಕದ ತಾಯಿ ಯೆರೂಸಲೇಮ್ ರವರ ಬಗ್ಗೆ ಸಾಕ್ಷೀಕರಿಸಿದರು.
ನಿಮ್ಮ ಹಿರಿಯರು ಕಲಿಸಿಕೊಟ್ಟ ವ್ಯರ್ಥವಾದ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ಬೆಳ್ಳಿಬಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ, ಪೂರ್ಣಾಂಗವಾದ ನಿಷ್ಕಳಂಕ ಯಜ್ಞದ ಕುರಿಯ ರಕ್ತದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ಬಲ್ಲಿರಲ್ಲವೇ.
1 ಪೇತ್ರನು 1:18-19
ಯೇಸು ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿನ್ನದೆ
ಅವನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮೊಳಗೆ ಜೀವವಿಲ್ಲ;
ಯೋಹಾನ 6:53
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ