ದಾನಿಯೇಲನು ಬಾಬೆಲಿನಲ್ಲಿ ಜೀವಿಸುತ್ತಿದ್ದಾಗ, ಭವಿಷ್ಯದಲ್ಲಿ ಏಳುವ ಸಾಮ್ರಾಜ್ಯಗಳಾದ ಮೇದ್ಯ-ಪಾರಸಿಯ ಗ್ರೀಕ್ ಮತ್ತು ರೋಮ್ ದೇಶಗಳ ಕುರಿತು ದೇವರು ಪ್ರವಾದಿಸಿದರು.
ಅಲ್ಲದೆ, ಸತ್ಯವೇದವು ವಿಜ್ಞಾನಕ್ಕಿಂತ ಮುಂದಿದೆ ಎಂದು ದೇವರು ಸಾಕ್ಷಿಕರಿಸಿದರು.
ಈ ವಿಷಯಗಳ ಮೂಲಕ, ದೇವರು ಮನುಕುಲವು ಭವಿಷ್ಯದಲ್ಲಿ ಪ್ರವೇಶಿಸುವ ಮಹಿಮಾನ್ವಿತ ಪರಲೋಕ ರಾಜ್ಯದ ಕುರಿತು ನಂಬಿಕೆ ಮತ್ತು ನಿರೀಕ್ಷೆಯನ್ನು ಹೊಂದಬೇಕೆಂದು ಬಯಸಿದರು.
ಮೊದಲನೆಯ ಬರುವಿಕೆಯ ಕ್ರಿಸ್ತನ ಜೀವನ, ಎರಡನೆಯ ಬರುವಿಕೆಯ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಕುರಿತ ಪ್ರವಾದನೆಗಳು ಮತ್ತು 1948 ರಲ್ಲಿ ಇಸ್ರಾಯೇಲಿನ ಸ್ವಾತಂತ್ರ್ಯಇವೆಲ್ಲವೂ ಸತ್ಯವೇದದ ಪ್ರವಾದನೆಗಳ ಪ್ರಕಾರ ನೆರವೇರಿತು.
ವಿವಿಧ ವಿಪತ್ತುಗಳು ಮತ್ತು ಹವಾಮಾನ ಸಮಸ್ಯೆಗಳಿಂದ ಅಪಾಯದಲ್ಲಿರುವ ಮನುಕುಲಕ್ಕಾಗಿ ದೇವರು ಬಿಟ್ಟುಹೋದ ಪ್ರವಾದನೆಗಳಿವೆ. ವಿಪತ್ತುಗಳಿಂದ ತಪ್ಪಿಸಿಕೊಳ್ಳಬಹುದಾದ ಚೀಯೋನಿಗೆ ಮನುಕುಲವು ಬೇಗನೆ ಪ್ರವೇಶಿಸಬೇಕೆಂದು ದೇವರು ಹೇಳಿದರು.
ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಲಯದಲ್ಲಿ ನಾಶವಾಯಿತು.
ಆದರೆ ಈಗಿರುವ ಭೂಮ್ಯಾಕಾಶಗಳು ಅದೇ ವಾಕ್ಯದ ಬಲದಿಂದ ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಟ್ಟಿವೆ; ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ ಆ ಬೆಂಕಿ ಸಿದ್ಧವಾಗಿದೆ.
2 ಪೇತ್ರನು 3:6-7
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ