ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದಿಂದ ತಿನ್ನುವ ಪಾಪವು ಏದೆನ್ ತೋಟದಲ್ಲಿ ಆದಾಮ ಮತ್ತು ಹವ್ವಳಿಂದ ಮನುಕುಲಕ್ಕೆ ಸೇರ್ಪಡೆಯಾಗಿದೆ.
ಮನುಕುಲವು ಪಾಪದಿಂದ ಬಿಡುಗಡೆ ಹೊಂದಲು, ಅದರಲ್ಲಿ ಪಾಲ್ಗೊಳ್ಳುವವರಿಗೆ ನಿತ್ಯಜೀವವನ್ನು ಹೊಂದಲು ಅನುಮತಿಸುವ ಜೀವವೃಕ್ಷದ ಸತ್ಯದ ಅಗತ್ಯವಿದೆ.
ಜೀವವೃಕ್ಷವನ್ನು ತಂದುಕೊಟ್ಟ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ಪರಲೋಕದ ತಾಯಿಯ ತ್ಯಾಗ ಮತ್ತು ಪ್ರೀತಿಯನ್ನು ಗ್ರಹಿಸುವವರು ಮಾತ್ರ, ಈ ಸತ್ಯವನ್ನು ಮನಪೂರ್ವಕವಾಗಿ ಕೈಗೊಳ್ಳುತ್ತಾ, ಪಾಪದ ಮರಣದಿಂದ ಬಿಡುಗಡೆಯಾಗುವರು.
ರಕ್ಷಿಸಲ್ಪಟ್ಟು ಪರಲೋಕ ರಾಜ್ಯವನ್ನು ಪ್ರವೇಶಿಸಲು ಬಯಸುವ ಜನರಿಂದ ಆದಾಮನಿಂದ ಆನುವಂಶಿಕವಾಗಿ ಪಡೆದಿರುವ ಪಾಪದ ಮರಣವನ್ನು ತೆಗೆದುಹಾಕಬೇಕು.
ಆದ್ದರಿಂದ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಈ ಭೂಮಿಗೆ ಎರಡನೆಯ ಸಾರಿ ಬಂದರು ಮತ್ತು ಎಲ್ಲಾ ಮನುಕುಲದ ಪಾಪಗಳನ್ನು ಕ್ಷಮಿಸಲು ಮತ್ತು ಅವರಿಗೆ ಪರಲೋಕ ರಾಜ್ಯದ ಬಾಧ್ಯತೆಯನ್ನು ನೀಡಲು ಜೀವವೃಕ್ಷದ ಸತ್ಯವಾದ, ಹೊಸ ಒಡಂಬಡಿಕೆಯ ಪಸ್ಕವನ್ನು ತಂದರು.
ಕ್ರಿಸ್ತನು ತಾನು ಕೊಡುತ್ತೇನೆಂದು ನಮಗೆ ವಾಗ್ದಾನ ಮಾಡಿದ್ದು ನಿತ್ಯಜೀವವು.
1 ಯೋಹಾನನು 2:25
ಯೇಸು ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿನ್ನದೆ ಅವನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮೊಳಗೆ ಜೀವವಿಲ್ಲ;
ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ; . . .
ಯೋಹಾನನು 6:53-54
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ