ಏದೆನ್ ವನದಲ್ಲಿ ದೇವರು ಇರಿಸಿದ ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರ
ಮತ್ತು ಜೀವವೃಕ್ಷವು ಪರಲೋಕರಾಜ್ಯದ ಬಗ್ಗೆ ಮಾನವಕುಲಕ್ಕೆ ಕಲಿಸಲು
ದೇವರು ಸೃಷ್ಟಿಸಿದ ಸಾಮ್ಯ ಮತ್ತು ಛಾಯೆಯಾಗಿದೆ.
ದೇವರು ಮಾತ್ರ ಏದೆನ್ ವನದ ಜೀವವೃಕ್ಷದ ದಾರಿಯನ್ನು ತೆರೆಯಲು ಸಾಧ್ಯ.
ಅದು ನಮಗೆ ನಿತ್ಯಜೀವವನ್ನು ಕೊಡುತ್ತದೆ. ನಮಗೆ ನಿತ್ಯಜೀವವನ್ನು ನೀಡಲು,
2,000 ವರ್ಷಗಳ ಹಿಂದೆ, ಯೇಸು ಹೊಸ ಒಡಂಬಡಿಕೆಯ ಪಸ್ಕವನ್ನು
ನಮಗೆ ಕೊಟ್ಟರು, ಹಾಗೂ ಕ್ರಿಸ್ತ ಅನ್ ಸಂಗ್ ಹೊಂಗ್ ರವರು
ಈ ಕಾಲದಲ್ಲಿ ಹೊಸ ಒಡಂಬಡಿಕೆಯ ಪಸ್ಕವನ್ನು ನಮಗೆ ಕೊಟ್ಟರು.
ಆದ್ದರಿಂದ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ದೇವರು.
ಸತ್ಯ ಕ್ರಿಸ್ತನು ಖಂಡಿತವಾಗಿಯೂ ಸತ್ಯವೇದ ಮತ್ತು ಪ್ರವಾದಿಗಳ ಸಾಕ್ಷಿಗಳ ಪ್ರಕಾರ
ಕಾಣಿಸಿಕೊಳ್ಳುತ್ತಾರೆ. ಆದಿಸಭೆಯ ಸಂತರು ಅವರು ಹೋದಲ್ಲೆಲ್ಲಾ ಯೇಸುವು ಕ್ರಿಸ್ತನು
ಎಂದು ಬೋಧಿಸಿದಂತೆಯೇ, ಈ ಕಾಲದಲ್ಲಿ ಹೊಸ ಒಡಂಬಡಿಕೆಯ ಪಸ್ಕವನ್ನು ತಂದ
ತಂದೆ ಅನ್ ಸಂಗ್ ಹೊಂಗ್ ಎರಡನೆಯ ಸಾರಿ ಬಂದ ಕ್ರಿಸ್ತನೆಂದು ನಾವು ಬೋಧಿಸಬೇಕು.
ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ;
ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು. ಯಾಕಂದರೆ ನನ್ನ ಮಾಂಸವೇ ನಿಜವಾದ ಆಹಾರ,
ನನ್ನ ರಕ್ತವೇ ನಿಜವಾದ ಪಾನ; ಅದರಂತೆ ನನ್ನನ್ನು ತಿನ್ನುವವನೇ ನನ್ನಿಂದ ಜೀವಿಸುವನು.
ಯೋಹಾನ 6:54-57
ಗಳಿಗೆ ಬಂದಾಗ ಆತನು ತನ್ನ ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಊಟಕ್ಕೆ ಕೂತುಕೊಂಡನು. ಆಗ ಆತನು ಅವರಿಗೆ - ನಾನು ಶ್ರಮೆ ಅನುಭವಿಸುವದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ.
ಲೂಕ 22:14-15
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ