ನಿತ್ಯಜೀವವು ನಮ್ಮ ಆಧ್ಯಾತ್ಮಿಕ ತಾಯಿಯ ಮೂಲಕ ಮಾತ್ರ ನೀಡಲಾಗುತ್ತದೆ ಎಂದು ನಮಗೆ ತಿಳಿಸಲು
ದೇವರು ಈ ಭೂಮಿಯ ಮೇಲಿನ ಎಲ್ಲಾ ಜೀವಿಗಳನ್ನು ತಾಯಿಯ ಮೂಲಕ ಜೀವವನ್ನು ಪಡೆಯಲು ಸೃಷ್ಟಿಸಿದ್ದಾರೆ.
ಪ್ರತಿ ಕುಟುಂಬದ ಸದಸ್ಯರ ಶೀರ್ಷಿಕೆಗಳ ಮೂಲಕ ತಾಯಿ ದೇವರನ್ನು ತಿಳಿಸಲು
ದೇವರು ನಮಗೆ ಅವರನ್ನು "ತಂದೆ" ಎಂದು ಕರೆಯಲು ಹೇಳುತ್ತಾರೆ.
ಈ ಭೂಮಿಯ ಮೇಲೆ ತಮ್ಮ ಅಲ್ಪಾವಧಿಯ ಜೀವನವನ್ನು ನಡೆಸುತ್ತಿರುವಾಗ ಅವರ ನಿವೃತ್ತಿಗಾಗಿ ಯೋಜಿಸುವುದು ಮುಖ್ಯವೆಂದು ಜನರು ಭಾವಿಸುತ್ತಾರೆ, ಆದರೆ ವಾಸ್ತವದಲ್ಲಿ, ನಾವು ಶಾಶ್ವತವಾಗಿ ಜೀವಿಸುವ ದೇವದೂತರ ಲೋಕವನ್ನು ಯೋಜಿಸುವದು ಮತ್ತು ಸಿದ್ಧಮಾಡುವದು ಹೆಚ್ಚು ಮುಖ್ಯವಾಗಿದೆ.
ಪರಲೋಕರಾಜ್ಯಕ್ಕಾಗಿ ನಿಜವಾಗಿಯೂ ನಿರೀಕ್ಷಿಸುವವರು ಪವಿತ್ರಾತ್ಮನ ಕಾಲದಲ್ಲಿ ರಕ್ಷಕರಾಗಿ ಬಂದಿರುವ ತಂದೆ
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರನ್ನು ಸ್ವೀಕರಿಸುತ್ತಾರೆ. ಸ್ವರ್ಗೀಯ ಕುಟುಂಬದ ಸದಸ್ಯರಾಗಿ ಅವರು ಸಬ್ಬತ್ ದಿನ ಮತ್ತು ಹೊಸ ಒಡಂಬಡಿಕೆಯ ಪಸ್ಕಹಬ್ಬವನ್ನು ಆಚರಿಸುತ್ತಾರೆ.
ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ;
ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು
ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಾರೆ.
ಪ್ರಕಟನೆ 4:11
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ