ಮೇಫೈಗಳು ಒಂದು ದಿನ ಮಾತ್ರ ಬದುಕುತ್ತವೆ, ನಾಯಿಗಳು 15 ವರ್ಷ ಬದುಕುತ್ತವೆ ಮತ್ತು ಮನುಷ್ಯರು 100 ವರ್ಷ ಬದುಕಲು ಕಾರಣವೆಂದರೆ ಅವರು ತಮ್ಮ ತಾಯಿಯಿಂದ ಆ ಜೀವಿತಾವಧಿಯನ್ನು ಅನುವಂಶಿಕವಾಗಿ ಪಡೆಯುತ್ತಾರೆ. ನಾವು ನಿತ್ಯಜೀವವನ್ನು ಹೊಂದಿರುವ ತಾಯಿ ದೇವರನ್ನು ಸಂಧಿಸಿದಾಗ ಮಾತ್ರ ಎಲ್ಲಾ ಮಾನವಕುಲವು ದೇವರಿಂದ ನಿತ್ಯಜೀವವನ್ನು ಸ್ವೀಕರಿಸುವ "ವಾಗ್ದಾನದ ಮಕ್ಕಳು" ಆಗಬಹುದು.
ಪ್ರತಿರೂಪವಾದ ಶಾರೀರಿಕ ಕುಟುಂಬದ ಕ್ರಮದ ಮೂಲಕ ಪರಲೋಕ ಕುಟುಂಬದ ಬಗ್ಗೆ ಸತ್ಯವೇದ ನಮಗೆ ಕಲಿಸುತ್ತದೆ, ಹಾಗೂ ಆದಾಮ ಮತ್ತು ಹವ್ವಳ ಮೂಲಕ ಪರಲೋಕದ ತಂದೆ ಮತ್ತು ತಾಯಿಯ ಬಗ್ಗೆ ಮತ್ತು ಯಜ್ಞದ ಕುರಿಯಾದಾತನ ಮತ್ತು ಆತನ ಹೆಂಡತಿಯ (ಮದಲಗಿತ್ತಿಯ) ಬಗ್ಗೆ ನಮಗೆ ಕಲಿಸುತ್ತದೆ. ಯೆರೂಸಲೇಮಿಗೆ ಹೋಲಿಸಲಾದ ತಾಯಿ ದೇವರಿಗೆ ಮಾತ್ರ ನಿತ್ಯಜೀವವಿದೆ ಎಂದು ಸತ್ಯವೇದ ಕಲಿಸುತ್ತದೆ.
ಕ್ರಿಸ್ತನು ತಾನು ಕೊಡುತ್ತೇನೆಂದು ನಮಗೆ ವಾಗ್ದಾನ ಮಾಡಿದ್ದು ನಿತ್ಯಜೀವವು.
1 ಯೋಹಾನನು 2:25
ದೇವರಾತ್ಮವಶನಾದ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ ಯೆರೂಸಲೇಮೆಂಬ ಪರಿಶುದ್ಧ ಪಟ್ಟಣವು . . . ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದುಬರುವದನ್ನು ನನಗೆ ತೋರಿಸಿದನು.
ಪ್ರಕಟನೆ 21:10
ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ. ಸಹೋದರರೇ, ನಾವು ಇಸಾಕನಂತೆ ವಾಗ್ದಾನದ ಫಲವಾಗಿ ಹುಟ್ಟಿದ ಮಕ್ಕಳಾಗಿದ್ದೇವೆ.
ಗಲಾತ್ಯದವರಿಗೆ 4:26–28
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ