ದಾವೀದನ ಸಿಂಹಾಸನದ ಪ್ರವಾದನೆಯ ಪ್ರಕಾರ ಮೊದಲನೆಯ ಸಾರಿ ಭೂಮಿಗೆ ಬಂದ ಯೇಸು, ಮೂವತ್ತನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಹೊಂದಿದರು ಮತ್ತು ಮೂರು ವರ್ಷಗಳ ಕಾಲ ಸುವಾರ್ತೆಯನ್ನು ಸಾರಿದರು. ಆಧ್ಯಾತ್ಮಿಕ ದಾವೀದನಾಗಿ ಎರಡನೆಯ ಸಾರಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು, ಮೂವತ್ತನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಹೊಂದಿದರು ಮತ್ತು ಉಳಿದ ಮೂವತ್ತೇಳು ವರ್ಷಗಳ ಕಾಲ ಸುವಾರ್ತೆಯನ್ನು ಸಾರಿ, ನಲ್ವತ್ತು ವರ್ಷಗಳ ಪ್ರವಾದನೆಯನ್ನು ನೆರವೇರಿಸಿದರು.
ಅಂಜೂರದ ಮರಕ್ಕೆ ಜೀವ ಬರುವಾಗ, ಅಂದರೆ 1948 ರಲ್ಲಿ, ಇಸ್ರಾಯೇಲ್ ಸ್ವಾತಂತ್ರ್ಯ ಪಡೆದಾಗ,
ಮನುಷ್ಯಕುಮಾರನು ಎರಡನೆಯ ಸಾರಿ ಬರುತ್ತಾರೆಂದು ಯೇಸುಕ್ರಿಸ್ತರು ಪ್ರವಾದನೆ ನುಡಿದರು.
ಪ್ರವಾದನೆಯ ಪ್ರಕಾರ ಆಧ್ಯಾತ್ಮಿಕ ದಾವೀದನಾಗಿ ಎರಡನೆಯ ಸಾರಿ ಈ ಭೂಮಿಗೆ ಬಂದು,
ರದ್ದುಗೊಳಿಸಿದ್ದ ಸಬ್ಬತ್, ಪಸ್ಕಹಬ್ಬ ಮುಂತಾದ ಜೀವದ ಹಬ್ಬಗಳನ್ನು ಪುನಃಸ್ಥಾಪಿಸಿ,
ಮಾನವಕುಲವನ್ನು ಆತ್ಮರಕ್ಷಣೆಗೆ ಮುನ್ನಡೆಸಿದವರು ಕ್ರಿಸ್ತ ಅನ್ ಸಂಗ್ ಹೊಂಗ್ ರವರು.
ದಾವೀದನಾಗಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಸ್ವತಃ ಸಾಕ್ಷಿ ಕೊಟ್ಟ
ಪರಲೋಕದ ತಾಯಿಯನ್ನು ನಂಬುವ ಸಭೆಯೇ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್.
“ಅವರು ತಮ್ಮ ದೇವರಾದ ಯೆಹೋವನೆಂಬ ನನ್ನನ್ನೂ
ನಾನು ಅವರಿಗಾಗಿ ಏರ್ಪಡಿಸುವ ರಾಜನಾದ ದಾವೀದನನ್ನೂ ಸೇವಿಸುವರು.” ಯೆರೆಮೀಯ 30:9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ