ಯೇಸು ಪಾಪಿಗಳನ್ನು ಹುಡುಕಿ ರಕ್ಷಿಸಲು ಈ ಭೂಮಿಗೆ ಬಂದರು ಎಂದು ಹೇಳಿದರು.
ಪರಲೋಕದಲ್ಲಿ ಪಾಪಮಾಡಿ ಈ ಭೂಮಿಗೆ ಬಂದ ಮನುಕುಲವು ತುತೂರಿಗಳ ಹಬ್ಬದಿಂದ ಸರ್ವದೋಷಪರಿಹಾರಕ ದಿನದವರೆಗಿನ ಪ್ರಾರ್ಥನಾ ವಾರದಲ್ಲಿ ಸಂಪೂರ್ಣ ಪಶ್ಚಾತ್ತಾಪವನ್ನು ಪಡಬೇಕು ಮತ್ತು ದೇವರು ಸ್ಥಾಪಿಸಿದ ಹೊಸ ಒಡಂಬಡಿಕೆಯ ಸತ್ಯವನ್ನು ಇಡೀ ಲೋಕಕ್ಕೆ ಸಾರುವ ಪ್ರೀತಿಯನ್ನು ಸ್ವೀಕರಿಸಬೇಕು.
ಹೊಸ ಒಡಂಬಡಿಕೆಯು ತಂದೆ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ತ್ಯಾಗವನ್ನು ಒಳಗೊಂಡಿದೆ.
ತಮ್ಮ ಮಕ್ಕಳ ಆತ್ಮರಕ್ಷಣೆಗಾಗಿ ಶಿಲುಬೆಯ ನೋವು ಮತ್ತು ಮರಣದ ಯಾತನೆಯ ಅವರ ಮೌನದ ಸಹಿಸುವಿಕೆಯಿಂದಾಗಿ, ಪರಲೋಕ ರಾಜ್ಯಕ್ಕೆ ಹಿಂದಿರುಗುವ ಮಾರ್ಗವು ಅಂದರೆ ಪರಲೋಕ ರಾಜ್ಯದ ದ್ವಾರವು ಇಂದು ಮನುಕುಲಕ್ಕೆ ತೆರೆದಿದೆ.
ಅದಕ್ಕೆ ಯೇಸು - ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು;
ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯುವದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು ಎಂದು ಅವರಿಗೆ ಉತ್ತರಕೊಟ್ಟನು.
ಲೂಕನು 5:31-32
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ