ಹಳೆಯ ಒಡಂಬಡಿಕೆಯಲ್ಲಿ, ಸಬ್ಬತ್ ದಿನದ ಮರುದಿನದಂದು
ಪ್ರಥಮಫಲದ ಸಿವುಡನ್ನು ನೈವೇದ್ಯವಾಗಿ ನಿವಾಳಿಸುವ ಮೂಲಕ
ಪ್ರಥಮಫಲದ ದಿನವನ್ನು ಆಚರಿಸಲಾಗುತ್ತಿತ್ತು.
ಹೊಸ ಒಡಂಬಡಿಕೆಯಲ್ಲಿ, ಯೇಸುವಿನ ಪುನರುತ್ಥಾನವನ್ನು ಪ್ರಥಮಫಲದಂತೆ
ಆಚರಿಸುವ ಪುನರುತ್ಥಾನ ದಿನವಾಗಿ ಬದಲಾಯಿತು.
ಯೇಸು ಶಿಲುಬೆಯಲ್ಲಿ ಮರಣ ಹೊಂದಿದ ನಂತರ ಆದಿಸಭೆಯ ಯೇಸುವಿನ ಶಿಷ್ಯರು
ಆಘಾತಕ್ಕೊಳಗಾಗಿ ದುಃಖದಲ್ಲಿ ಮುಳುಗಿ ಹೋದರು,
ಆದರೆ ಅವರು ಯೇಸುವಿನ ಪುನರುತ್ಥಾನದ ಮೂಲಕ
ನಂಬಿಕೆ, ಧೈರ್ಯ ಮತ್ತು ಬಲವನ್ನು ಮತ್ತೆ ಪಡೆದುಕೊಂಡರು.
ಯೇಸು ಎಲ್ಲಾ ಮಾನವಕುಲಕ್ಕೆ ಪುನರುತ್ಥಾನದ ಜೀವಕರವಾದ ನಿರೀಕ್ಷೆಯನ್ನು ಕೊಟ್ಟರು.
ಯೇಸುವಿನ ಪುನರುತ್ಥಾನವು ಮರಣದಲ್ಲಿ ಬಂಧಿಯಾಗಿದ್ದವರಿಗೆ
ರಕ್ಷಣೆಯ ನಿರೀಕ್ಷೆ ಕೊಟ್ಟಿತು ಹಾಗೂ ಅವರು ಭವಿಷ್ಯದಲ್ಲಿ ದೇವದೂತರಂತೆ
ಸುಂದರವಾಗಿ ಮಾರ್ಪಡಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ಭರವಸೆ ಅವರಿಗಿತ್ತು.
ಕೇಳಿರಿ, ಇದುವರೆಗೆ ಗುಪ್ತವಾಗಿದ್ದ ಸಂಗತಿಯನ್ನು ನಿಮಗೆ ತಿಳಿಸುತ್ತೇನೆ - ನಾವೆಲ್ಲರೂ ನಿದ್ರೆ ಹೋಗುವದಿಲ್ಲ; ಆದರೆ. . .ನಾವೆಲ್ಲರು. . .ಮಾರ್ಪಡುವೆವು. . . 1 ಕೊರಿಂಥದವರಿಗೆ 15:51
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ