ಅದು ಹತ್ತು ದಿನಗಳ ಪ್ರಯಾಣವಾಗಿದ್ದರೂ ದೇವರು ಇಸ್ರಾಯೇಲ್ಯರನ್ನು
ಅರಣ್ಯದಲ್ಲಿ ನಾಲ್ವತ್ತು ವರ್ಷಗಳ ಕಾಲ ನಡೆಸಿದರು.
ಆರು ದಿನಗಳ ಕಾಲ ಯೆರಿಕೋ ಪಟ್ಟಣದ ಸುತ್ತಲೂ ಸುತ್ತುವಂತೆ ಮಾಡಿ
ಮತ್ತು ಏಳನೇ ದಿನ ಆರ್ಭಟಿಸಲು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದರು.
ಕೇವಲ 300 ಮಂದಿಯೊಂದಿಗೆ 1,35,000 ಮಂದಿಗಳ ವಿರುದ್ಧ ಹೋರಾಡಲು
ದೇವರು ಗಿದ್ಯೋನನಿಗೆ ಹೇಳಿದರು. ಅವರು ದೇವರ ವಾಕ್ಯಕ್ಕೆ ವಿಧೇಯರಾಗಿ
ಅದನ್ನು ಮೌಲ್ಯೀಕರಿಸಿದಾಗ, ದೇವರು ಅವರಿಗೆ ಎಲ್ಲವನ್ನು ಕೊಟ್ಟು ಆಶೀರ್ವದಿಸಿದರು.
ದೇವರ ಸಭೆಯ ಸದಸ್ಯರು ಮೂರನೇ ಆಯಾಮದ ಲೋಕದಿಂದಲ್ಲ,
ಆದರೆ ಐದನೇ ಆಯಾಮದ ಲೋಕದಿಂದ ಎಲ್ಲವನ್ನೂ ನೋಡುವ
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ಪರಲೋಕದ ತಾಯಿಯ ವಾಕ್ಯಗಳ ಮೇಲೆ
ತಮ್ಮ ಮೌಲ್ಯವನ್ನು ಇರಿಸುವ ಮೂಲಕ ನಂಬಿಕೆಯ ಹಾದಿಯಲ್ಲಿ ನಡೆಯುತ್ತಾರೆ.
ನಾನು ನೋಡಲಾಗಿ ಯಜ್ಞದ ಕುರಿಯಾದಾತನು ಚೀಯೋನ್ ಪರ್ವತದ ಮೇಲೆ ನಿಂತಿರುವದನ್ನು ಕಂಡೆನು. ಆತನ ಜೊತೆಯಲ್ಲಿ ಒಂದು ಲಕ್ಷ ನಾಲ್ವತ್ತು ನಾಲ್ಕು ಸಾವಿರ ಮಂದಿ ಇದ್ದರು; ಅವರವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು . . . ಸ್ತ್ರೀ ಸಹವಾಸದಿಂದ ಮಲಿನರಾಗದವರು ಇವರೇ; ಇವರು ಕನ್ಯೆಯರಂತೆ ನಿಷ್ಕಳಂಕರು. ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು . . . ಪ್ರಕಟನೆ 14:1–4
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ