ಇಡೀ ಲೋಕವೇ ಯೇಸುವಿನ ಜನ್ಮದಿನವನ್ನು ಕ್ರಿಸ್ಮಸ್’ನಂದು (ಡಿಸೆಂ. 25) ಆಚರಿಸುತ್ತದೆ.
ಎಷ್ಟಾದರೂ, ಸತ್ಯವೇದದಲ್ಲಿ ಯೇಸು ಡಿಸೆಂಬರ್ 25 ರಂದು ಜನಿಸಿದರು ಎಂಬ ಒಂದೇ ಒಂದು ವಚನವಿಲ್ಲ.
ಇತಿಹಾಸದ ಮೂಲಕ, ಕ್ರಿಸ್ಮಸ್ ಸೂರ್ಯ-ದೇವನಾದ
ಮಿತ್ರನ ಜನ್ಮದಿನದಿಂದ ಹುಟ್ಟಿಕೊಂಡಿದೆ ಎಂದು ನಾವು ಅರ್ಥಮಾಡಿಕೊಳ್ಳಬಹುದು.
ಎರಡನೆಯ ಸಾರಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಸ್ಥಾಪಿಸಿದ ಚರ್ಚ್ ಆಫ್ ಗಾಡ್,
ಸತ್ಯವೇದದಲ್ಲಿ ದಾಖಾಲಾಗದ, ಸೂರ್ಯ-ದೇವನ ಜನ್ಮದಿನವಾದ ಕ್ರಿಸ್ಮಸ್’ಅನ್ನು ಆಚರಿಸುವುದಿಲ್ಲ.
“ಡಿಸೆಂಬರ್ 25 ಯೇಸುವಿನ ಜನ್ಮದಿನವಲ್ಲ, ಆದರೆ ಸೂರ್ಯದೇವನ ಜನ್ಮದಿನವಾಗಿದೆ.
ಕ್ರಿಸ್ಮಸ್ ಜಯಿಸಲಾಗದ ಸೂರ್ಯನ ಪೇಗನ್ ಹಬ್ಬದಿಂದ ಹುಟ್ಟಿಕೊಂಡಿತು.”
-ಬ್ರಿಟಾನಿಕಾ ಎನ್ಸೈಕ್ಲೋಪೀಡಿಯಾ-
“ಕ್ರಿಸ್ಮಸ್ ಅನ್ನು ದೇವರಿಂದ ಸ್ಥಾಪಿಸಲಾಗಿಲ್ಲ, ಅಥವಾ ಸತ್ಯವೇದದಿಂದ ಆಧಾರಿತವಾಗಿಲ್ಲ.”
-ಬಿಬ್ಲಿಕಲ್ ಸೈಕ್ಲೋಪೀಡಿಯಾ, ಥಿಯೋಲೋಜಿಕಲ್ ಅಂಡ್ ಏಕ್ಚ್ಲೇಷ್ಯಾಸ್ಟಿಕಲ್ ಲಿಟರೇಚರ್-
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ