ಕಥೊಲಿಕ ಸಭೆ ಮತ್ತು ಇತರ ಸಭೆಗಳ ಧಾರ್ಮಿಕ ಆಚರಣೆಯಾದ ಬೇಯಿಸಿದ ಮೊಟ್ಟೆಗಳು ಮತ್ತು ಮೊಲಗಳ ಆಚರಣೆಯು ಸತ್ಯವೇದದಿಂದ ಹುಟ್ಟಿಕೊಂಡಿಲ್ಲ.
ಅವು ಈಸ್ಟರ್ ದೇವತೆಯ ಆರಾಧನೆಯಿಂದ ಹುಟ್ಟಿಕೊಂಡಿದೆ.
ಈಸ್ಟರ್ ಆರಾಧನೆಯಲ್ಲಿ ದೇವಜನರು ಭಾಗವಹಿಸಿದರೆ, ಅವರ ಮೇಲೆ ವಿಪತ್ತುಗಳು ಬರುತ್ತವೆ.
ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ಸತ್ಯವೇದದ ಪ್ರಕಾರ ಯೇಸು ಮತ್ತು ಅವರ ಶಿಷ್ಯರು 2,000 ವರ್ಷಗಳ ಹಿಂದೆ ಮಾಡಿದಂತೆ ರೊಟ್ಟಿಯನ್ನು ಮುರಿದು ಪುನರುತ್ಥಾನ ದಿನವನ್ನು ಆಚರಿಸುತ್ತದೆ.
ಆತನು ಅವರ ಸಂಗಡ ಊಟಕ್ಕೆ ಕೂತುಕೊಂಡಾಗ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು ಅವರಿಗೆ ಕೊಡುತ್ತಿರಲಾಗಿ ಅವರ ಕಣ್ಣುಗಳು ತೆರೆದವು.
ಅವರು ಆತನ ಗುರುತನ್ನು ಹಿಡಿದರು; ಆತನು ಅವರ ಕಣ್ಣಿಗೆ ಮಾಯವಾದನು.
ಲೂಕನು 24:30-31
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ