ಇಂದು, ವಿಶ್ವದ ಕೇಂದ್ರವಾಗಿರುವ ದೇವರು ನೀಡಿದ ಸತ್ಯವೇದದ ಮಾತುಗಳನ್ನು ನಾವು ಅರ್ಥಮಾಡಿಕೊಳ್ಳದಿದ್ದರೆ, ಜನರು ಯೇಸುವನ್ನು ತನ್ನ ಮೊದಲನೇ ಬರುವಿಕೆಯಲ್ಲಿ ಗುರುತಿಸಿದಂತೆಯೇ ನಾವು ಕೂಡ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರನ್ನು ಗುರುತಿಸಲು ಸಾಧ್ಯವಾಗುವದಿಲ್ಲ.
ಹಾಗಾದರೆ ನಾವು ದೇವರು ಇಲ್ಲದ ಸಭೆಯಲ್ಲಿ ವ್ಯರ್ಥವಾದ ಆರಾಧನೆಯನ್ನು ನಡೆಸುವವರಾಗುತ್ತೇವೆ.
ದಾವೀದನು ಇಸ್ರಾಯೇಲನ್ನು ಆಳುವಾಗ ತನ್ನ ಆಳ್ವಿಕೆಗೆ ಅಗತ್ಯವಾದ ನಿಯಮವನ್ನು ಹೊಂದಿದ್ದಂತೆಯೇ, ಪ್ರವಾದನೆಯ ದಾವೀದನಾದ ಯೇಸು ಮತ್ತು ಆತನ ಜನರ ನಡುವೆ ಹೊಸ ಒಡಂಬಡಿಕೆಯ ನಿಯಮವೂ ಇದೆ.
ದಾವೀದನ ಸಿಂಹಾಸನದ ಎಲ್ಲಾ ಪ್ರವಾದನೆಗಳನ್ನು ನೆರವೇರಿಸಿದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು, ಹೊಸ ಒಡಂಬಡಿಕೆಯ ಬಗ್ಗೆಯೂ ಕೂಡ ನಮಗೆ ಕಲಿಸಿದರು.
ಅನಂತರ ಅವರು ತಮ್ಮ ದೇವರಾದ ಯೆಹೋವನನ್ನೂ ತಮ್ಮ ರಾಜನಾದ ದಾವೀದನನ್ನೂ ಪುನಃ ಆಶ್ರಯಿಸುವರು; ಹೌದು, ಅಂತ್ಯಕಾಲದಲ್ಲಿ ಯೆಹೋವನನ್ನೂ ಆತನ ದಯೆಯನ್ನೂ ಭಯಭಕ್ತಿಯಿಂದ ಮರೆಹೊಗುವರು.
ಹೋಶೇಯ 3:5
ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿವಸಗಳಲ್ಲಿ . . .
ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು - ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.
ಲೂಕ 22:7-20
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ