ನಾವು ದೇವರ ರಕ್ಷಣೆಯ ಯೋಜನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ಅದನ್ನು ನಮ್ಮ ಚಿತ್ತದ ಪ್ರಕಾರ ಮಾಡಲು ಪ್ರಯತ್ನಿಸಿದರೆ, ಅರಣ್ಯದಲ್ಲಿ ನಾಶವಾದ ಇಸ್ರಾಯೇಲ್ಯರಂತೆ ನಾವು ಸ್ವರ್ಗೀಯ ಕಾನಾನನ್ನು ಪ್ರವೇಶಿಸಲು ಸಾಧ್ಯವಿಲ್ಲ.
ಸತ್ಯವೇದವು ನೋಹ, ಅಬ್ರಹಾಮ, ಮೋಶೆ ಮತ್ತು ಯೆಹೋಶುವ - ಇವರನ್ನು ನಂಬಿಕೆಯ ಪೂರ್ವಜರು ಎಂದು ಕರೆಯುತ್ತದೆ ಏಕೆಂದರೆ ಅವರು ದೇವರ ರಕ್ಷಣೆಯ ಯೋಜನೆಯನ್ನು ನಂಬಿ ಆ ಯೋಜನೆಯ ಪ್ರಕಾರ ಮಾತ್ರ ಕಾರ್ಯನಿರ್ವಹಿಸಿದರು.
ದೇವರ ಸಭೆಯ ಹೊಸ ಒಡಂಬಡಿಕೆಯ ಸುವಾರ್ತೆಯು ಮಾರ್ಕನ ಮೇಲಂತಸ್ಥಿನ ಕೊಠಡಿಯಂತಹ ಚಿಕ್ಕ ಸಭೆಯಾಗಿ ಪ್ರಾರಂಭವಾಯಿತು. ಆದರೆ ದೇವರು ಆರಂಭದಿಂದಲೂ ಸ್ಥಾಪಿಸಿದ ಮಾನವಕುಲದ ರಕ್ಷಣೆಯ ಯೋಜನೆಯ ಪ್ರಕಾರ, ಅಲಾಸ್ಕಾ ಮತ್ತು ಹಿಮಾಲಯದ ಸೆರ್ಟುಂಗ್ ಸೇರಿದಂತೆ ಪ್ರಪಂಚದಾದ್ಯಂತ ಬೋಧಿಸಲಾಗುತ್ತಿದೆ.
ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ; . . .
ನಾನು ನುಡಿದಿದ್ದೇನೆ, ಈಡೇರಿಸುವೆನು; ಆಲೋಚಿಸಿದ್ದೇನೆ, ಸಾಧಿಸುವೆನು.
ಯೆಶಾಯ 46:10-11
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ