ಈ ಪ್ರೋಟೀನ್-ಆಧಾರಿತ ದೇಹದಲ್ಲಿ ಒಬ್ಬ ವ್ಯಕ್ತಿಯು ಜೀವಂತವಾಗಿ ಹುಟ್ಟುವ ಸಾಧ್ಯತೆಗಳು,
ಲಾಟರಿಯ ಮೊದಲ ಬಹುಮಾನವನ್ನು ಸತತವಾಗಿ ನಲವತ್ತು ಬಾರಿ ಗೆಲ್ಲುವುದಕ್ಕಿಂತ ಕಷ್ಟವಾಗಿದೆ.
ಸತ್ಯವೇದದಾದ್ಯಂತ, ದೇವರ ಮಾತುಗಳನ್ನು ಬಹಳ ನಿಖರವಾಗಿ ದಾಖಲಿಸಲಾಗಿದೆ, ನಾವು ನಿತ್ಯಜೀವವನ್ನು ಹೊಂದಲು ಬಯಸಿದರೆ ಸ್ವೇಚ್ಛಾನುಸಾರವಾಗಿ ವಾಕ್ಯಗಳಿಗೆ ಏನನ್ನೂ ಸೇರಿಸಬಾರದು ಅಥವಾ ತೆಗೆದು ಹಾಕಬಾರದು ಎಂದು ಒತ್ತಿಹೇಳುತ್ತದೆ.
ಯೇಸು ಮತ್ತು ಆದಿ ಸಭೆಯ ಅಪೊಸ್ತಲರು ಆಚರಿಸಿದ ಎಲ್ಲವನ್ನೂ ಚರ್ಚ್ ಆಫ್ ಗಾಡ್ನಲ್ಲಿ ಸಂರಕ್ಷಿಸಲಾಗಿದೆ.
ಅಪೊಸ್ತಲ ಪೌಲ ಮತ್ತು ಯೋಹಾನ “ನಮಗೆ ಖಂಡಿತವಾಗಿ ತಾಯಿ ದೇವರು ಇದ್ದಾರೆ,” ಎಂದು ಹೇಳಿದರು ಮತ್ತು ಆಧ್ಯಾತ್ಮಿಕ ಹವ್ವಳಾಗಿರುವ ತಾಯಿ ದೇವರು ಮನುಕುಲಕ್ಕೆ ನಿತ್ಯಜೀವವನ್ನು ನೀಡುತ್ತಾರೆ ಎಂದು ಅವರು ನಮಗೆ ತಿಳಿಸಿದರು.
ಈ ಪುಸ್ತಕದ ಪ್ರವಾದನಾವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನಂದರೆ - ಇವುಗಳಿಗೆ ಯಾವನಾದರೂ ಹೆಚ್ಚು ಮಾತುಗಳನ್ನು ತಂದುಹಾಕಿದರೆ ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ತಂದುಹಾಕುವನು.
ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ಮಾತುಗಳಲ್ಲಿ ಒಂದನ್ನಾದರೂ ತೆಗೆದುಬಿಟ್ಟರೆ ಈ ಪುಸ್ತಕದಲ್ಲಿ ಬರೆದಿರುವ ಪರಿಶುದ್ಧ ಪಟ್ಟಣದಲ್ಲಿಯೂ ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ದೇವರು ತೆಗೆದುಬಿಡುವನು.
ಪ್ರಕಟನೆ 22:18-19
ಆಮೇಲೆ ದೇವರು - ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ; . . .
ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.
ಆದಿಕಾಂಡ 1:26-27
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ