ನೀರು, ಮಂಜುಗಡ್ಡೆ ಮತ್ತು ಆವಿ, ವಿಭಿನ್ನ ರೂಪಗಳು ಮತ್ತು ಹೆಸರುಗಳನ್ನು ಹೊಂದಿದ್ದರೂ ಮೂಲಭೂತವಾಗಿ H₂O ಎಂಬ ಒಂದೇ ವಸ್ತುವಾಗಿರುವಂತೆ, ದೇವರು ಪ್ರತಿ ಕಾಲದಲ್ಲೂ ವಿಭಿನ್ನ ರೂಪಗಳಲ್ಲಿ ಮತ್ತು ವಿಭಿನ್ನ ಹೆಸರುಗಳೊಂದಿಗೆ – ತಂದೆ, ಮಗ ಮತ್ತು ಪವಿತ್ರಾತ್ಮನಾಗಿ – ತಮ್ಮ ಆತ್ಮರಕ್ಷಣೆಯ ಕಾರ್ಯವನ್ನು ನಿರ್ವಹಿಸಲು ಕಾಣಿಸಿಕೊಂಡಿದ್ದಾರೆ, ಆದರೂ ಅವರು ಮೂಲಭೂತವಾಗಿ ಒಬ್ಬರೇ ದೇವರು.
ತಂದೆಯಾದ ದೇವರು ಯೆಹೋವ, ಮಗನಾದ ದೇವರು ಯೇಸು ಕ್ರಿಸ್ತ ಮತ್ತು ಪವಿತ್ರಾತ್ಮ ದೇವರು ಒಬ್ಬರೇ ದೇವರು ಎಂದು ಸತ್ಯವೇದವು ಕಲಿಸುತ್ತದೆ. ಪವಿತ್ರಾತ್ಮರಾದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಪರಲೋಕ ಮತ್ತು ಭೂಮಿಯನ್ನು ಸೃಷ್ಟಿಸಿದ ದೇವರಾಗಿದ್ದಾರೆ. ಅವರೇ 3,500 ವರ್ಷಗಳ ಹಿಂದೆ ಇಸ್ರಾಯೇಲ್ಯರನ್ನು ರಕ್ಷಿಸಲು ಕೆಂಪು ಸಮುದ್ರವನ್ನು ಇಬ್ಭಾಗ ಮಾಡಿದ ಮತ್ತು ನಮ್ಮ ಪಾಪಗಳನ್ನು ಕ್ಷಮಿಸಲು 2,000 ವರ್ಷಗಳ ಹಿಂದೆ ಶಿಲುಬೆಯ ಮೇಲೆ ಕಷ್ಟವನ್ನು ಅನುಭವಿಸಿದ ದೇವರಾಗಿದ್ದಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ