ಆದಿಸಭೆಯ ಸಂತರಾದ ಯೋಹಾನ, ಪೇತ್ರ ಮತ್ತು ಪೌಲರು,
ದೇವರು “ಯೇಸು” ಎಂಬ ಹೆಸರಿನೊಂದಿಗೆ ಮನುಷ್ಯನಾಗಿ ಬಂದರೆಂದು
ಸಂಪೂರ್ಣವಾಗಿ ನಂಬಿದ್ದರು. ಫಲಿತಾಂಶವಾಗಿ , ಅವರು ರಕ್ಷಣೆಯ
ಆಶೀರ್ವಾದವನ್ನು ಸ್ವೀಕರಿಸಿದರು.
ಆದಿಸಭೆಯ ಸಮಯದಲ್ಲಿ ಪೇತ್ರನು ಪರಲೋಕರಾಜ್ಯದ ಬೀಗದ ಕೈಗಳನ್ನು
ಸ್ವೀಕರಿಸಿದಂತೆಯೇ, ದೇವರ ಸಭೆಯು ಅದೇ ನಂಬಿಕೆಯನ್ನು ಅಭ್ಯಾಸಿಸುತ್ತಾ
ಈ ಭೂಮಿಗೆ ಶರೀರಿದಲ್ಲಿ ಬಂದ ಆತ್ಮನು ಮತ್ತು ಮದಲಗಿತ್ತಿಯಾದ
ತಂದೆ ದೇವರಾದ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರನ್ನು ನಂಬುತ್ತಾರೆ.
ಆತನು ಅವರನ್ನು - ಆದರೆ ನೀವು ನನ್ನನ್ನು ಯಾರನ್ನುತ್ತೀರಿ ಎಂದು ಕೇಳಲಾಗಿ ಸೀಮೋನ್ ಪೇತ್ರನು - ನೀನು ಬರಬೇಕಾಗಿರುವ ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು ಎಂದು ಉತ್ತರಕೊಟ್ಟನು. ಮತ್ತಾಯ 16:15–16
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ