ಸರ್ವದೋಷಪರಿಹಾರಕ ದಿನದಂದು, ತುತೂರಿಗಳ ಹಬ್ಬದಿಂದ ಪ್ರಾರಂಭಿಸಿ ಹತ್ತು ದಿನಗಳ ಕಾಲ ಪಶ್ಚಾತ್ತಾಪ ಪಡುವ ಮೂಲಕ ಮನುಕುಲವು ಪರಲೋಕದಲ್ಲಿ ಮತ್ತು ಈ ಭೂಮಿಯ ಮೇಲೆ ತಿಳಿಯದೆ ಮಾಡಿದ ಎಲ್ಲಾ ಪಾಪಗಳಿಗೆ ದೇವರಿಂದ ಕ್ಷಮೆಯ ಅನುಗ್ರಹವನ್ನು ಪಡೆಯಬಹುದು.
ಪರಲೋಕ ರಾಜ್ಯಕ್ಕೆ ಹಿಂದಿರುಗುವ ಮಾರ್ಗವು ತೆರೆದಾಗ ಇದು ಆಶೀರ್ವಾದಿತ ದಿನವಾಗಿದೆ.
ಮದುವೆಯ ಔತಣಕ್ಕೆ ತಮ್ಮ ದೀಪಗಳನ್ನು ಮತ್ತು ಎಣ್ಣೆಯನ್ನು ತಯಾರಿಸಿದ ಬುದ್ಧಿವಂತ ಕನ್ಯೆಯರಂತೆ, ಚರ್ಚ್ ಆಫ್ ಗಾಡ್ ಸದಸ್ಯರು ಹೊಸ ಒಡಂಬಡಿಕೆಯ ಸತ್ಯದಲ್ಲಿ ದೃಢವಿಶ್ವಾಸದಿಂದ ತಮ್ಮ ದೀಪಗಳನ್ನು ಸಿದ್ಧಪಡಿಸುತ್ತಾರೆ ಮತ್ತು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಮೇಲೆ ದೃಢವಾದ ನಂಬಿಕೆಯಿಂದ ಎಣ್ಣೆಯನ್ನು ಸಿದ್ಧಪಡಿಸುತ್ತಾ, ಇಡೀ ಲೋಕಕ್ಕೆ ನಿಜವಾದ ಸತ್ಯವನ್ನು ಧೈರ್ಯವಾಗಿ ಸಾಕ್ಷಿಕರಿಸುತ್ತಾರೆ.
ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.
ಯೆಶಾಯನು 41:10
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ