ಪ್ರತಿಯೊಂದಕ್ಕೂ ಒಂದು ಸಮಯ ಮತ್ತು ಪ್ರತಿಯೊಂದು ಕೆಲಸ್ಕಕೂ ಒಂದು ಕಾಲ ಇರುವಂತೆ, ನಮ್ಮ ನಂಬಿಕೆಯ ಜೀವನಕ್ಕೂ ಸ್ಪಷ್ಟವಾದ ಉದ್ದೇಶವಿದೆ: ನಮ್ಮ ಆತ್ಮರಕ್ಷಣೆ ಅಂದರೆ, ನಿತ್ಯಜೀವವನ್ನು ಸ್ವೀಕರಿಸುವದಾಗಿದೆ.
ನಮ್ಮ ಆತ್ಮರಕ್ಷಣೆಗಾಗಿ, ದೇವರು 6,000 ವರ್ಷಗಳ ಕಾಲ ತನ್ನ ವಿಮೋಚನೆಯ ಕಾರ್ಯವನ್ನು ತಂದೆಯ ಕಾಲ, ಮಗನ ಕಾಲ ಮತ್ತು ಪವಿತ್ರಾತ್ಮನ ಕಾಲ ಎಂದು ಮೂರು ಕಾಲಗಳಾಗಿ ವಿಂಗಡಿಸಿದರು ಮತ್ತು ನಮಗೆ ಪ್ರತಿ ಕಾಲದಲ್ಲೂ ರಕ್ಷಕನ ಬೇರೆ ಹೆಸರನ್ನು ಕೊಟ್ಟರು.
ತಂದೆಯ ಕಾಲದಲ್ಲಿ, ರಕ್ಷಕನ ಹೆಸರು ಯೆಹೋವ ಎಂದಾಗಿತ್ತು. ಕಾಲವು ಮಗನ ಕಾಲಕ್ಕೆ ಬದಲಾದಾಗ, ರಕ್ಷಕನ ಹೆಸರು ಯೇಸುವಾಗಿತ್ತು. ಎಷ್ಟಾದರೂ, ಈಗ ನಾವು ಪವಿತ್ರಾತ್ಮನ ಕಾಲದಲ್ಲಿ ಜೀವಿಸುತ್ತಿದ್ದೇವೆ. ಆದ್ದರಿಂದ, ಯೆಹೋವನ ಹೆಸರು ಮೂಲಕ ಅಥವಾ ಯೇಸುವಿನ ಹೆಸರಿನ ಮೂಲಕ ಆತ್ಮರಕ್ಷಣೆಯನ್ನು ಹೊಂದಲು ಸಾಧ್ಯವಿಲ್ಲ. ಯೇಸುವಿನ ಹೊಸ ಹೆಸರನ್ನು ತಿಳಿದುಕೊಂಡು ಆ ಹೆಸರನ್ನು ಕರೆಯುವುದರಿಂದ ಮಾತ್ರ ನಾವು ರಕ್ಷಿಸಲ್ಪಡಬಹುದು.
ಯೇಸುವಿನ ಹೊಸ ಹೆಸರು — ಪವಿತ್ರಾತ್ಮನ ಕಾಲದಲ್ಲಿ ಉಚಿತವಾಗಿ ನಿತ್ಯಜೀವದ ಆಶೀರ್ವಾದವನ್ನು ನೀಡುವ ಹೆಸರು - ಕ್ರಿಸ್ತ ಅನ್ ಸಂಗ್ ಹೊಂಗ್ ಎಂದಾಗಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ