ಸರ್ವದೋಷಪರಿಹಾರಕ ದಿನದಂದು, ಮೋಶೆಯು ದಶಾಜ್ಞೆಗಳ
ಕಲ್ಲಿನ ಹಲಿಗೆಗಳೊಂದಿಗೆ ಬಂದು ದೇವರ ಚಿತ್ತವನ್ನು ತಿಳಿಸಿದನು. ನಂತರ ಜನರು
ತಮ್ಮ ಪಾಪಗಳನ್ನು ಕ್ಷಮಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಸಂತೋಷದಿಂದ
ದೇವಾಲಯವನ್ನು ಕಟ್ಟುವ ಕೆಲಸಕ್ಕೆ ಕಾಣಿಕೆಗಳನ್ನು ತಂದರು.
ಈ ಹಬ್ಬವು ಪರ್ಣಶಾಲೆಗಳ ಹಬ್ಬವಾಗಿದೆ.
ಈ ಕಾಲದಲ್ಲಿ, ದೇವರ ಸಭೆಯ ಸದಸ್ಯರು ಲೋಕದಾದ್ಯಂತದ
ಪರಲೋಕದ ಜನರನ್ನು ಅಂದರೆ ಆಧ್ಯಾತ್ಮಿಕ ದೇವಾಲಯದ ಸಾಮಗ್ರಿಗಳನ್ನು
ಒಟ್ಟುಗೂಡಿಸಿ, ಅವರನ್ನು ರಕ್ಷಣೆಗಾಗಿ ಕ್ರಿಸ್ತ ಅನ್ ಸಂಗ್ ಹೊಂಗ್
ಮತ್ತು ತಾಯಿ ದೇವರ ಬಳಿಗೆ ಮುನ್ನಡೆಸುವ ಮೂಲಕ ಸುವಾರ್ತಾಬೋಧಕರ
ಕೆಲಸವನ್ನು ಮಾಡುತ್ತಿದ್ದಾರೆ. ಇದು ಪರ್ಣಶಾಲೆಗಳ ಹಬ್ಬದ ಪ್ರವಾದನೆಯನ್ನು
ನೆರವೇರಿಸುವ ದೇವರ ಸಭೆಯ ಸದಸ್ಯರ ಆಶೀರ್ವಾದದ ಧ್ಯೇಯವಾಗಿದೆ.
ಯಾವನು ಜಯ ಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ನಿಲ್ಲಿಸುವೆನು; ಅವನು ಇನ್ನು ಮುಂದೆ ಅದರೊಳಗಿಂದ ಹೋಗುವದೇ ಇಲ್ಲ.
ಪ್ರಕಟನೆ 3:12
ಹೀಗಿರಲು ಸೇನಾಧೀಶ್ವರನಾದ ಯೆಹೋವನೆಂಬ ದೇವರು ಇಂತೆನ್ನುತ್ತಾನೆ - ನೀವು ಹೀಗೆ ಅಂದುಕೊಂಡದ್ದರಿಂದ ಆಹಾ, . . . ಈ ಜನರನ್ನು ಸೌದೆಯನ್ನಾಗಿಯೂ ಮಾಡುವೆನು . . .
ಯೆರೆಮೀಯ 5:14
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ