ಯೇಸು ಕ್ರಿಸ್ತರು ಪರಲೋಕದಿಂದ ಈ ಭೂಮಿಗೆ ಬಂದು ಮತ್ತೆ ಪರಲೋಕಕ್ಕೆ
ಆರೋಹಣರಾದಂತೆಯೇ, ಈ ಭೂಮಿಯ ಮೇಲೆ ದೇವರನ್ನು ನಂಬುವ ಜನರು
ಸಹ ಪರಲೋಕಕ್ಕೆ ಹಿಂತಿರುಗಬೇಕು. ಪರಲೋಕರಾಜ್ಯವನ್ನು ಪ್ರವೇಶಿಸಲು
ಪೂರ್ವ ಅವಶ್ಯಕತೆಯು ನಿತ್ಯಜೀವವನ್ನು ಸ್ವೀಕರಿಸುವದಾಗಿದೆ.
ದೇವರು ವಾಗ್ದಾನ ಮಾಡಿದ ನಿತ್ಯಜೀವವನ್ನು ಸ್ವೀಕರಿಸಿದಾಗ ಮಾತ್ರ ಮಾನವಕುಲವು
ಇನ್ನು ಮರಣವಿಲ್ಲದ ಪರಲೋಕಕ್ಕೆ ಹೋಗಬಹುದು. ಹೊಸ ಒಡಂಬಡಿಕೆಯ
ಪಸ್ಕದ ಮೂಲಕ ಯೇಸುವಿನ ಮಾಂಸವನ್ನು ತಿಂದು ಅವರ ರಕ್ತವನ್ನು
ಕುಡಿಯುವವರಿಗೆ ಮಾತ್ರ ನಿತ್ಯಜೀವವನ್ನು ನೀಡಲಾಗುತ್ತದೆ.
ನಮ್ಮ ನಂಬಿಕೆ ಎಷ್ಟೇ ಉತ್ತಮವಾಗಿದ್ದರೂ,
ನಾವು ಪಸ್ಕವನ್ನು ಆಚರಿಸದಿದ್ದರೆ ನಾವು ನಿತ್ಯಜೀವವನ್ನು ಸ್ವೀಕರಿಸಲು ಸಾಧ್ಯವಿಲ್ಲ.
ವಿಶ್ವದಲ್ಲಿ ಚರ್ಚ್ ಆಫ್ ಗಾಡ್ ಮಾತ್ರ ಹೊಸ ಒಡಂಬಡಿಕೆಯನ್ನು ಅನುಸರಿಸುವ ಏಕೈಕ ಸಭೆಯಾಗಿದೆ.
ಹಾಗಾದರೆ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ; ಅದಕ್ಕೆ ಮಹಾ ಪ್ರತಿಫಲ ಉಂಟು. ದೇವರ ಚಿತ್ತವನ್ನು ನೆರವೇರಿಸಿ
ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆಬೇಕು.
ಇಬ್ರಿಯರಿಗೆ 10:35-36
ಕ್ರಿಸ್ತನು ತಾನು ಕೊಡುತ್ತೇನೆಂದು ನಮಗೆ ವಾಗ್ದಾನ ಮಾಡಿದ್ದು ನಿತ್ಯಜೀವವು.
1 ಯೋಹಾನನು 2:25
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ