ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ತಾತ್ಸಾರ ಮಾಡಿದನು; ದುಷ್ಟ ಸೇವಕನು ಒಂದು ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟನು; ಮತ್ತು ಐದು ಬುದ್ಧಿಯಿಲ್ಲದ ಕನ್ಯೆಯರು ಮುಂಚಿತವಾಗಿ ಎಣ್ಣೆಯನ್ನು ತಯಾರಿಸಲಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ನಂಬಿಕೆಯ ಆಧಾರದ ಮೇಲೆ ಆಧ್ಯಾತ್ಮಿಕ ತೀರ್ಪುಗಳನ್ನು ಮಾಡುವ ಬುದ್ಧಿವಂತಿಕೆಯನ್ನು ನಾವು ಹೊಂದಿರುವಾಗ ಮಾತ್ರ, ದೇವರು ನಮಗೆ ನೀಡುವ ನಿತ್ಯ ಪರಲೋಕರಾಜ್ಯದ ಬಾಧ್ಯತೆಯನ್ನು ನಾವು ಕಳೆದುಕೊಳ್ಳುವುದಿಲ್ಲ.
ಐದು ಬುದ್ಧಿವಂತ ಕನ್ಯೆಯರಂತೆಯೇ, ಚರ್ಚ್ ಆಫ್ ಗಾಡ್ ಸದಸ್ಯರು ತಾವು ಎದುರಿಸುತ್ತಿರುವ ಎಲ್ಲಾ ಕಷ್ಟಗಳನ್ನು ದೇವರ ವಾಕ್ಯದಿಂದ ಮತ್ತು ನಂಬಿಕೆಯಿಂದ ಜಯಿಸಿ, ಪವಿತ್ರಾತ್ಮನ ಕಾಲದಲ್ಲಿ ಬಂದ ಎರಡನೇ ಬರುವಿಕೆ ಕ್ರಿಸ್ತನಾದ
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರನ್ನು ಸ್ವೀಕರಿಸುವುದು ಪರಲೋಕರಾಜ್ಯಕ್ಕೆ ಸಿದ್ಧಮಾಡುವ ಮಾರ್ಗಗಳಾಗಿವೆ ಎಂದು ನಂಬುತ್ತಾರೆ.
ಸಹೋದರರೇ, ಮುಂದಿನ ಸಂಗತಿಯಲ್ಲಿ ನೀವು ಲಕ್ಷ್ಯವಿಡಬೇಕೆಂದು ನಾನು ಅಪೇಕ್ಷಿಸುತ್ತೇನೆ . . . ಆದರೂ ಅವರೊಳಗೆ ಬಹುಮಂದಿಯ ವಿಷಯದಲ್ಲಿ ದೇವರು ಸಂತೋಷಿಸಲಿಲ್ಲ. ಅವರು ಅಡವಿಯಲ್ಲಿ ಸಂಹರಿಸಲ್ಪಟ್ಟರೆಂದು ಬರೆದದೆಯಷ್ಟೆ. 6ಅವರು ಕೆಟ್ಟ ವಿಷಯಗಳನ್ನು ಆಶಿಸಿದಂತೆ ನಾವು ಆಶಿಸುವವರಾಗಬಾರದೆಂಬದಕ್ಕಾಗಿ ಈ ಸಂಗತಿಗಳು ನಮಗೆ ನಿದರ್ಶನಗಳಾಗಿವೆ.
1 ಕೊರಿಂಥದವರಿಗೆ 10:1-6
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ