ನಾವು ಸತ್ಯವನ್ನು ಅಭ್ಯಾಸಿಸದಿದ್ದರೆ, ನಮ್ಮ ಆತ್ಮಗಳು ಮೊಬ್ಬಾಗಿ ತಿಳುವಳಿಕೆಯನ್ನು ಕಳೆದುಕೊಳ್ಳುತ್ತವೆ ಮತ್ತು ಅಂತಿಮವಾಗಿ, ನಂಬಿಕೆಯನ್ನು ಕಳೆದುಕೊಂಡು ದೇವರನ್ನು ನಿರಾಕರಿಸುತ್ತವೆ ಎಂದು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಹೇಳಿದರು.
ನಾವು ಮೂರನೇ ಆಯಾಮದ ಲೋಕವಾದ ಈ ಭೂಮಿಯ ಮೇಲೆ ಜೀವಿಸುತ್ತಿರುವುದರಿಂದ, ನಾಲ್ಕನೇ ಮತ್ತು ಐದನೇ ಆಯಾಮದಲ್ಲಿ ಪರಲೋಕವನ್ನು ತೀರ್ಪುಮಾಡಲು ಸಾಧ್ಯವಿಲ್ಲ, ನಾವು ಯಾವಾಗಲೂ ನಮ್ಮನ್ನು ಆಶೀರ್ವದಿಸುವ ದೇವರ ವಾಕ್ಯಗಳನ್ನು ನಂಬಬೇಕು ಮತ್ತು ಅವರ ಬೋಧನೆಗಳನ್ನು ಅನುಸರಿಸಬೇಕು.
ಮೋಶೆ, ದಾವೀದ, ಗಿದ್ಯೋನ, ಮತ್ತು ಯೆಹೋಶುವನಂತಹ ನಂಬಿಕೆಯ ಪೂರ್ವಜರು ಮನುಷ್ಯರ ಸಾಮಾನ್ಯ ಜ್ಞಾನದಲ್ಲಿ ಅಸಾಧ್ಯವೆಂದು ತೋರುವ ಸನ್ನಿವೇಶಗಳಲ್ಲಿಯೂ ಸಹ ದೇವರ ವಾಕ್ಯಕ್ಕೆ ವಿಧೇಯರಾಗಿದ್ದರಿಂದ ಆಶೀರ್ವದಿಸಲ್ಪಟ್ಟರು.
ಅವರ ಇತಿಹಾಸವನ್ನು ನೋಡಿದ, ಚರ್ಚ್ ಆಫ್ ಗಾಡ್’ನ ಸದಸ್ಯರು ಪವಿತ್ರಾತ್ಮನ ಕಾಲದ ರಕ್ಷಕರಾದ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ನಂಬುತ್ತಾರೆ ಮತ್ತು ಅವರ ವಾಕ್ಯಗಳಿಗೆ ವಿಧೇಯರಾಗುತ್ತಾರೆ.
ಫಲಿತಾಂಶವಾಗಿ, ಸುವಾರ್ತೆಯ ಅದ್ಭುತ ಕಾರ್ಯವು ಲೋಕದಾದ್ಯಂತ ನಡೆಯುತ್ತಿದೆ.
ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವದು?
ಭೂಮ್ಯಾಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ.
ಕೀರ್ತನೆಗಳು 121:1-2
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ