ಕೆಂಪು ಸಮುದ್ರವನ್ನು ದಾಟಿದ ನಂತರ 40ನೇ ದಿನದಲ್ಲಿ ಸೀನಾಯಿ ಬೆಟ್ಟವನ್ನೇರಲು ದೇವರು ಮೋಶೆಯನ್ನು ಕರೆದರು.
ಅಂತಿಮವಾಗಿ, ಮೋಶೆಯ ಕಾರ್ಯವು ಕ್ರಿಸ್ತನು ಸತ್ತವರೊಳಗಿಂದ ಪುನರುತ್ಥಾನಗೊಂಡ ನಂತರ 40ನೇ ದಿನದಂದು ಸ್ವರ್ಗಾರೋಹಣರಾಗುತ್ತಾರೆ ಎಂಬುದನ್ನು ಮುನ್ಸೂಚಿಸಿತು.
ಇದು ಇಂದಿನ ಸ್ವರ್ಗಾರೋಹಣ ದಿನದ ಮೂಲವಾಯಿತು.
ಹಬ್ಬಗಳು, ಪರಲೋಕದ ನಿಯಮಗಳನ್ನು ಕೈಗೊಳ್ಳುವವರು, ಪರಲೋಕದ ಪೌರತ್ವವನ್ನು ಹೊಂದಿದ್ದಾರೆ ಎಂದು
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಯಾವಾಗಲೂ ಸತ್ಯವೇದದ ಮೂಲಕ ನಮಗೆ ಕಲಿಸಿದ್ದಾರೆ.
ಪರಲೋಕದ ಪೌರತ್ವವನ್ನು ಹೊಂದಿರುವವರು ಕೂಡಲೇ ಬದಲಾಗುತ್ತಾರೆ ಮತ್ತು ಪ್ರಭಾವವುಳ್ಳ ದೇಹವನ್ನು ಧರಿಸುತ್ತಾರೆ ಎಂದು ಸ್ವತಃ ಯೇಸು ನಮಗೆ ತೋರಿಸಿದರು; ಅವರು ಎಣ್ಣೇ ಮರಗಳ ಗುಡ್ಡದಿಂದ ಸ್ವರ್ಗಾರೋಹಣರಾದಾಗ ಒಂದು ಮಾದರಿಯನ್ನು ತೋರಿಸಿದರು.
ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವದನ್ನು ಎದುರುನೋಡುತ್ತಾ ಇದ್ದೇವೆ.
ಆತನು ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ ಪರಾಕ್ರಮವನ್ನು ಸಾಧಿಸಿ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸಿ ಪ್ರಭಾವವುಳ್ಳ ತನ್ನ ದೇಹದ ಸಾರೂಪ್ಯವಾಗುವಂತೆ ಮಾಡುವನು.
ಫಿಲಿಪ್ಪಿಯವರಿಗೆ 3:20-21
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ