ದೇವರು ತಾನೇ ತನ್ನ ರಕ್ತದಿಂದ (ಹೊಸ ಒಡಂಬಡಿಕೆಯ ಪಸ್ಕ ಸತ್ಯದ ಅಮೂಲ್ಯ ರಕ್ತದಿಂದ) ಸ್ಥಾಪಿಸಿದ ಸಭೆ, ಯೇಸು ಕ್ರಿಸ್ತ ಹಾಗೂ ಶಿಷ್ಯರಂತೆ ಪವಿತ್ರವಾಗಿ ಏಳನೇ ದಿನವನ್ನು ಸಬ್ಬತ್ (ಶನಿವಾರ) ದಿನವನ್ನಾಗಿ ಆಚರಿಸುವ ಸಭೆ, ಮತ್ತು ಪಾಪಗಳ ಕ್ಷಮೆಗಾಗಿ ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ನೀಡುವ ಸಭೆಯು ದೇವರ ಸಭೆಯಾಗಿದೆ, ಅಲ್ಲಿ ದೇವರು ನಮ್ಮೊಂದಿಗಿದ್ದಾರೆ ಮತ್ತು ಸತ್ಯವೇದದ ಸಾಕ್ಷೀಕರಿಸುವಂತೆ ಆ ಸಭೆ ನಮಗೆ ರಕ್ಷಣೆಯನ್ನು ನೀಡುತ್ತದೆ.
ರಕ್ಷಿಸಲ್ಪಟ್ಟ ಮಕ್ಕಳು ತಮ್ಮ ಹೃದಯದಲ್ಲಿ ದೇವರ ಸಬ್ಬತ್ ದಿನ ಮತ್ತು ಪಸ್ಕಹಬ್ಬ ಎಂಬ ಹೊಸ ಒಡಂಬಡಿಕೆಯನ್ನು ತಮ್ಮ ಮನಸ್ಸಿನಲ್ಲಿ ಹೊಂದಿರುತ್ತಾರೆ. ಅವರು ಆತ್ಮ ಮತ್ತು ಮದಲಗಿತ್ತಿಯಾದ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರನ್ನು ಗುರುತಿಸುತ್ತಾರೆ ಮತ್ತು ಸ್ವೀಕರಿಸುತ್ತಾರೆ, ಮತ್ತು ಲೋಕಕ್ಕೆ ಯಾವುದು ತಪ್ಪು ಮತ್ತು ಯಾವುದು ಸರಿ ಎಂದು ಕಲಿಸುವ ಪರಲೋಕದ ಮಕ್ಕಳಂತೆ ತಮ್ಮ ಧ್ಯೇಯವನ್ನು ಪೂರೈಸುತ್ತಾರೆ.
ದೇವರ ಚಿತ್ತದಿಂದ ಯೇಸು ಕ್ರಿಸ್ತನ ಅಪೊಸ್ತಲನಾಗುವದಕ್ಕೆ ಕರೆಯಲ್ಪಟ್ಟ ಪೌಲನೂ ಸಹೋದರನಾದ ಸೊಸ್ಥೆನನೂ ಕೊರಿಂಥದಲ್ಲಿನ ದೇವರ ಸಭೆಗೆ . . .
1 ಕೊರಿಂಥದವರಿಗೆ 1: 1-2
. . . ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ತನ್ನು ತಿಳಿದು [ತಮ್ಮ ಸಂಗಡ] ಮಾತಾಡುವವನು ನಾನೇ, ಹೌದು ನಾನೇ, ಎಂದು [ರಕ್ಷಣೆಯ] ಆ ದಿನದಲ್ಲಿ ಗ್ರಹಿಸಿಕೊಳ್ಳುವ ಹಾಗೆ ಮಾಡುವೆನು. ಇದೇ ಯೆಹೋವನ ನುಡಿ.
ಯೆಶಾಯ 52:5-6
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ