ಮಗನ ಕಾಲದಲ್ಲಿ ಶರೀರದಲ್ಲಿ ಬಂದ ದೇವರನ್ನು ಸ್ವೀಕರಿಸಿದವರಿಗೆ
ಪವಿತ್ರಾತ್ಮದ ಮುಂಗಾರು ಮಳೆಯನ್ನು ನೀಡಲಾಯಿತು. ಅದೇ ರೀತಿ,
ಈ ಪವಿತ್ರಾತ್ಮನ ಕಾಲದಲ್ಲಿ ಶರೀರದಲ್ಲಿ ಬಂದಿರುವ ಅನ್ ಸಂಗ್ ಹೊಂಗ್ ದೇವರು
ಮತ್ತು ತಾಯಿ ದೇವರನ್ನು ಸ್ವೀಕರಿಸುವವರಿಗೆ ಮತ್ತು ಹೊಸ ಒಡಂಬಡಿಕೆಯ
ಪಸ್ಕದ ಮೂಲಕ ದೇವರ ದೇಹ ಮತ್ತು ರಕ್ತವನ್ನು ಸ್ವೀಕರಿಸಿದವರಿಗೆ
ಪವಿತ್ರಾತ್ಮದ ಹಿಂಗಾರು ಮಳೆಯನ್ನು ನೀಡಲಾಗುತ್ತದೆ.
ದೇವರು ಭೂಮ್ಯಾಕಾಶವನ್ನು ಸೃಷ್ಟಿಸಿದಾಗ, ಅವರು ತಮ್ಮನ್ನು
“ನಮ್ಮ” ಎಂದು ಉಲ್ಲೇಖಿಸಿದರು. ದೇವರು ನಮಗೆ ಛಾಯೆ ಮತ್ತು
ಅದರ ಸತ್ಯತ್ವದ ನಡುವಿನ ಸಂಬಂಧದ ಮೂಲಕ ನಾವು ಭೂಮಿಯಲ್ಲಿ
ಕುಟುಂಬವನ್ನು ಹೊಂದಿರುವಂತೆ ಪರಲೋಕದಲ್ಲೂ ನಮಗೆ ಒಂದು ಕುಟುಂಬವಿದೆ
ಎಂದು ಕಲಿಸಿದರು. ತಂದೆ ದೇವರು ಮತ್ತು ತಾಯಿ ದೇವರ
ರಕ್ಷಣೆಯನ್ನು ಗ್ರಹಿಸಿಕೊಂಡ ಮಕ್ಕಳಿಗೆ ದೇವರು ಸುರಿಸಿದ ಪವಿತ್ರಾತ್ಮವರದಿಂದ
ಲೋಕವನ್ನು ರಕ್ಷಿಸುವ ಆಶೀರ್ವದಿತ ಧ್ಯೇಯವನ್ನು ನೀಡಿದರು.
ಆಮೇಲೆ ದೇವರು - ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ; . . . ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.
ಆದಿಕಾಂಡ 1:26-27
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ