ಯೆಹೋಶುವನು ಕಾನಾನ್ ದೇಶವನ್ನು ತಲುಪಿದಾಗ ಪೂರ್ಣಧೈರ್ಯದಿಂದಿರಬೇಕೆಂದು ದೇವರು ನಿರಂತರವಾಗಿ ಒತ್ತಿಹೇಳಿದರು, ಮತ್ತು ಶತ್ರು ದೇಶದ ರಾಜಧಾನಿಯಲ್ಲಿ ದೇವರ ವಾಕ್ಯವನ್ನು ಧೈರ್ಯದಿಂದ ಬೋಧಿಸುವಂತೆ ಯೋನನಿಗೆ ಆಜ್ಞಾಪಿಸಿದರು.
ಅದೇ ರೀತಿ, ಹೊಸ ಒಡಂಬಡಿಕೆಯ ಸುವಾರ್ತೆಯನ್ನು ಇಡೀ ಲೋಕಕ್ಕೆ ಬೋಧಿಸಲು ನಮಗೆ ಧೈರ್ಯದ ಅಗತ್ಯವಿದೆ.
ದೇವರ ಸುವಾರ್ತೆಯು ಎಲ್ಲಿ ಬೋಧಿಸಲ್ಪಟ್ಟರೂ ಕತ್ತಲೆಯನ್ನು ಬೆಳಕಾಗಿ ಪರಿವರ್ತಿಸುತ್ತದೆ ಎಂಬ ನಂಬಿಕೆಯಿಂದ, ಆಧ್ಯಾತ್ಮಿಕ ಕಾನಾನಿಗೆ ಬಾಧ್ಯತೆಯನ್ನು ಹೊಂದುವ ಚರ್ಚ್ ಆಫ್ ಗಾಡ್ ಸದಸ್ಯರು, ಯೆಹೋಶುವನ ಧ್ಯೇಯವನ್ನು ನಿರ್ವಹಿಸುತ್ತಾರೆ.
ಯೋನನು ಮಾಡಿದಂತೆಯೇ, ಅವರು ಧೈರ್ಯದಿಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಆತ್ಮರಕ್ಷಣೆಯ ಕುರಿತು ಇಡೀ ಲೋಕಕ್ಕೆ ಬೋಧಿಸುತ್ತಾರೆ.
ನಿನ್ನನ್ನು ಕೈಬಿಡುವದಿಲ್ಲ, ತೊರೆಯುವದಿಲ್ಲ. ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಯಾಕಂದರೆ ನಾನು ಈ ಜನರ ಪಿತೃಗಳಿಗೆ ಪ್ರಮಾಣಮಾಡಿ ಕೊಟ್ಟ ದೇಶವನ್ನು ಇವರಿಗೆ ನೀನೇ ಸ್ವಾಧೀನಪಡಿಸಬೇಕು.
ನನ್ನ ಸೇವಕನಾದ ಮೋಶೆ ನಿನಗೆ ಬೋಧಿಸಿದ ಧರ್ಮೋಪದೇಶವನ್ನೆಲ್ಲಾ ಕೈಕೊಂಡು ನಡೆಯುವದರಲ್ಲಿ ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು. ಅದನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ಹೋಗಬೇಡ. ಆಗ ನೀನು ಎಲ್ಲಿ ಹೋದರೂ ಕೃತಾರ್ಥನಾಗುವಿ.
ಯೆಹೋಶುವ 1:6-7
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ