ಲೋಕವನ್ನು ಎಚ್ಚರಗೊಳಿಸುತ್ತಿದ್ದಾರೆ
ದೇವರ ಆಜ್ಞೆಗೆ ವಿಧೇಯನಾಗಿ ಯೋನನು ಬೋಧಿಸಿದಾಗ
ಎಡಗೈ ಬಲಗೈ ತಿಳಿಯದ ನಿನೆವೆಯ 1,20,000 ಜನರು ಅವನ ಮಾತನ್ನು ಕೇಳಿ,
ಎಲ್ಲರೂ ಪಶ್ಚಾತ್ತಾಪಪಟ್ಟರು. ಈ ಕಾಲದಲ್ಲಿಯೂ, ದೇವರ ನಿಯಮಗಳನ್ನು
ತಿಳಿಯದ ಜನರಿಗೆ ನಾವು ಆತ್ಮರಕ್ಷಣೆಯ ಮತ್ತು ಪಾಪಕ್ಷಮೆಯ ಸತ್ಯವಾದ
ಹೊಸ ಒಡಂಬಡಿಕೆಯ ಪಸ್ಕವನ್ನು ಬೋಧಿಸಬೇಕು.
ಮೋಶೆಯ ಸಮಯದಲ್ಲಿ, ಪಸ್ಕದ ಕುರಿಯ ರಕ್ತವನ್ನು
ತಮ್ಮ ಮನೇಬಾಗಿಲಿನ ನಿಲುವು ಕಂಬಗಳಿಗೂ
ಮೇಲಿನ ಪಟ್ಟಿಗೂ ಹಚ್ಚಿದವರು ಉಪದ್ರವದಿಂದ ತಪ್ಪಿಸಿಕೊಂಡಂತೆ,
ಹೊಸ ಒಡಂಬಡಿಕೆಯ ಸಮಯದಲ್ಲಿ,
ಯೇಸುಕ್ರಿಸ್ತರ ಮಾಂಸ ಮತ್ತು ರಕ್ತದಲ್ಲಿ ಭಾಗಿಯಾದವರು
ರಕ್ಷಣೆಯ ಮುದ್ರೆಯನ್ನು ಸ್ವೀಕರಿಸಬಹುದು.
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಹೊಸ ಒಡಂಬಡಿಕೆಯ ಪಸ್ಕದ ಕುರಿತು ಸಾಕ್ಷಿ ಕೊಟ್ಟರು.
ಅವರು ಸತ್ಯವೇದದ ಪ್ರವಾದನೆಯ ಪ್ರಕಾರ, ಈ ಕಡೇದಿನಗಳಲ್ಲಿ ಮಾನವಕುಲದ
ಪಾಪಗಳನ್ನು ಕ್ಷಮಿಸಲು ಮತ್ತೆ ಬಂದ ದೇವರಾಗಿದ್ದಾರೆ.
“ಯೆಹೋವನು ಇಂತೆನ್ನುತ್ತಾನೆ - ಇಗೋ, ನಾನು ಇಸ್ರಾಯೇಲ್
ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ
ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು;
. . .ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು
ನನ್ನ ನೆನಪಿಗೆ ಎಂದಿಗೂ ತರುವದಿಲ್ಲ. . . ಯೆರೆಮೀಯ 31: 31—34
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ