ಇಡೀ ಮನುಕುಲವು ಪರಲೋಕದಲ್ಲಿ ಮಾಡಿದ ಪಾಪಗಳಿಗಾಗಿ ದೇವರ ದಂಡನೆಗೆ ಅರ್ಹರಾದ ಘೋರ ಪಾಪಿಗಳಾಗಿತ್ತು, ಆದರೆ ದೇವರು ಈ ಭೂಮಿಗೆ ಶರೀರದಲ್ಲಿ ಬಂದು ಹೊಸ ಒಡಂಬಡಿಕೆಯ ಮೂಲಕ ನಮಗೆ ಪಾಪಕ್ಷಮೆಯನ್ನು ದಯಪಾಲಿಸಿದರು, ಹಾಗಾಗಿ ನಾವು ಮತ್ತೆ ದೇವರ ಮಕ್ಕಳಾಗಿ ಪರಲೋಕರಾಜ್ಯಕ್ಕಾಗಿ ನಿರೀಕ್ಷಿಸಬಹುದಾಗಿದೆ.
ಕತ್ತಲೆಯ ಯುಗದಲ್ಲಿ ಕಳೆದುಹೋದ ಹೊಸ ಒಡಂಬಡಿಕೆಯನ್ನು ಪುನಃಸ್ಥಾಪಿಸಲು ಮತ್ತು ಮನುಕುಲಕ್ಕೆ ಆತ್ಮರಕ್ಷಣೆಯ ಮಾರ್ಗವನ್ನು ತೆರೆಯಲು ದೇವರು ಶಿಲುಬೆಯ ಯಾತನೆಯನ್ನು ಅನುಭವಿಸಿದ್ದ ಈ ಭೂಮಿಗೆ ಮತ್ತೊಮ್ಮೆ ಬಂದರು. ಪರಲೋಕದ ಮಕ್ಕಳು, ಮರಣದ ನೋವು ಕೂಡ ತಡೆಯಲು ಸಾಧ್ಯವಾಗದ ದೇವರ ಪ್ರೀತಿಯನ್ನು ಪಡೆದರು. ಹೀಗೆ, ಪರಲೋಕ ಕುಟುಂಬವಾಗಿ ಮಾರ್ಪಟ್ಟ ಚೀಯೋನ್ನಲ್ಲಿರುವ ಸಹೋದರ ಸಹೋದರಿಯರು ಒಬ್ಬರನ್ನೊಬ್ಬರು ಪ್ರೀತಿಸುವ ಮೂಲಕ ದೇವರಿಂದ ಪಡೆದ ಪ್ರೀತಿಯನ್ನು ಅಭ್ಯಾಸಕ್ಕೆ ಹಾಕಬೇಕು.
ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ಯೋಹಾನನು 13:34
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ