ಎಣ್ಣೇ ಮರದ ಗುಡ್ಡದ ಮೇಲೆ ಯೇಸುವಿನ ಸ್ವರ್ಗಾರೋಹಣವನ್ನು ನೋಡಿದ ಶಿಷ್ಯರು,
ಪವಿತ್ರಾತ್ಮವಿಲ್ಲದೆ ಇಡೀ ಲೋಕದಾದ್ಯಂತ ಸುವಾರ್ತೆಯನ್ನು ಬೋಧಿಸಲು ಸಾಧ್ಯವಿಲ್ಲ ಎಂದು ಗ್ರಹಿಸಿಕೊಂಡರು.
ಹೀಗೆ, ಅವರು ಸ್ವರ್ಗಾರೋಹಣ ದಿನದಿಂದ ಪಂಚಾಶತ್ತಮ ದಿನದವರೆಗೆ ಹತ್ತು ದಿನಗಳ ಕಾಲ
ಪವಿತ್ರಾತ್ಮನ ಮುಂಗಾರು ಮಳೆಯನ್ನು ಕೇಳುತ್ತಾ, ಮನಪೂರ್ವಕವಾಗಿ ಪ್ರಾರ್ಥಿಸಿದರು.
ಕಾರ್ಮೆಲ್ ಬೆಟ್ಟದಲ್ಲಿ ಎಲೀಯ 850 ಸುಳ್ಳು ಪ್ರವಾದಿಗಳನ್ನು ಸೋಲಿಸಿದಾಗ,
ಪ್ರಾರ್ಥನೆಯು ವಿಜಯದ ಮೊದಲೇ ಇತ್ತು.
ಮನುಕುಲದ ಆತ್ಮರಕ್ಷಣೆಗಾಗಿ ಈ ಭೂಮಿಗೆ ಬಂದ ಯೇಸು, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು, ಪ್ರತಿದಿನ ಮುಂಜಾನೆ ಪ್ರಾರ್ಥನೆಯೊಂದಿಗೆ ತಮ್ಮ ಸುವಾರ್ತೆಯ ಕೆಲಸವನ್ನು ಪ್ರಾರಂಭಿಸುವ ಮೂಲಕ ಮಾದರಿಯನ್ನು ತೋರಿಸಿದ್ದಾರೆ.
ಆದ್ದರಿಂದ, ಚರ್ಚ್ ಆಫ್ ಗಾಡ್’ನ ಸದಸ್ಯರು ಪ್ರಾರ್ಥನೆಯ ಮೂಲಕ ಆತ್ಮಿಕ ಶಕ್ತಿಯನ್ನು ಹೊಂದುತ್ತಾ,
ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ.
ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಹುಡುಕಿರಿ,
ನಿಮಗೆ ಸಿಕ್ಕುವದು; ತಟ್ಟಿರಿ, ನಿಮಗೆ ತೆರೆಯುವದು;
ಯಾಕಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು,
ಹುಡುಕುವವನಿಗೆ ಸಿಕ್ಕುವದು, ತಟ್ಟುವವನಿಗೆ ತೆರೆಯುವದು.
ಮತ್ತಾಯನು 7:7-8
ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ
ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವದೆಂದು ನಿಮಗೆ ಹೇಳುತ್ತೇನೆ.
ಮಾರ್ಕನು 11:24
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ