ಯೇಸು ನಮಗೆ ನೀಡಿದ ದೃಷ್ಟಾಂತದ ಮೂಲಕ, ಅಬ್ರಹಾಮನು ತಂದೆ ದೇವರನ್ನು ಪ್ರತಿನಿಧಿಸುತ್ತಾನೆ ಮತ್ತು ಅಬ್ರಹಾಮನ ಕುಟುಂಬದ ಬಾಧ್ಯಸ್ಥರನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಾರಳು ಸ್ವತಂತ್ರರಾಗಿರುವ ನಮ್ಮ ತಾಯಿ ಮತ್ತು ಹೊಸ ಒಡಂಬಡಿಕೆಯನ್ನು ಪ್ರತಿನಿಧಿಸುತ್ತಾಳೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ.
ದಸತ್ವದಲ್ಲಿರುವ ತಂದೆ ತಾಯಿಗೆ ಹುಟ್ಟಿದ ಎಲೀಯೆಜರನಂತೆ ದೇವರನ್ನು ನಂಬದವರು, ಅಥವಾ ಇಷ್ಮಾಯೇಲನಂತೆ ತಂದೆ ದೇವರನ್ನು ಮಾತ್ರ ನಂಬುವವರು ದೇವರ ಬಾಧ್ಯಸ್ಥರಾಗಲು ಸಾಧ್ಯವಿಲ್ಲ.
ಇಸಾಕನಂತೆಯೇ, ತಂದೆ ದೇವರನ್ನು (ಕ್ರಿಸ್ತ ಅನ್ ಸಂಗ್ ಹೊಂಗ್ ರವರನ್ನು) ಮತ್ತು ಸ್ವತಂತ್ರಾಗಿರುವ ತಾಯಿ ದೇವರನ್ನು ಸ್ವೀಕರಿಸುವವರು, ಮತ್ತು ದೇವರ ಮಾಂಸ ಮತ್ತು ರಕ್ತದ ಮೂಲಕ "ನನ್ನ ಮಕ್ಕಳು" ಎಂದು ಮುದ್ರೆ ಹೊಂದಿದವರು ಪರಲೋಕರಾಜ್ಯದ ಬಾಧ್ಯಸ್ಥರಾಗಬಹುದು.
ಆ ಐಶ್ವರ್ಯವಂತನು ಸಹ ಸತ್ತನು; ಅವನಿಗೆ ಉತ್ತರಕ್ರಿಯೆಗಳು ಆದವು. 23ಅವನು ಪಾತಾಳದೊಳಗೆ ಯಾತನೆಪಡುತ್ತಾ ಇರುವಲ್ಲಿ ಕಣ್ಣೆತ್ತಿ ದೂರದಿಂದ ಅಬ್ರಹಾಮನನ್ನೂ ಇವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ನೋಡಿ - ತಂದೆಯೇ, ಅಬ್ರಹಾಮನೇ, ನನ್ನ ಮೇಲೆ ದಯವಿಟ್ಟು ಲಾಜರನನ್ನು ಕಳುಹಿಸು; . . .
ಲೂಕ 16:22-24
ತೊತ್ತಿನ ಮಗನು ಸ್ವಾಭಾವಿಕವಾಗಿ ಹುಟ್ಟಿದನು. ಧರ್ಮಪತ್ನಿಯ ಮಗನೋ ವಾಗ್ದಾನದ ಫಲವಾಗಿ ಹುಟ್ಟಿದನು. ಈ ಸಂಗತಿಗಳು ಉಪಮಾನವಾಗಿವೆ; . . . ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಆ ಧರ್ಮಪತ್ನಿಯ ಮಕ್ಕಳೇ ಎಂದು ತಿಳುಕೊಳ್ಳಿರಿ.
ಗಲಾತ್ಯದವರಿಗೆ 4:23-31
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ