ಪರಲೋಕರಾಜ್ಯದಲ್ಲಿ ಮನುಕುಲವು ಸೈತಾನನಿಂದ ವಂಚಿಸಲ್ಪಟ್ಟಿತು ಮತ್ತು ದೇವರಿಗೆ ದ್ರೋಹ ಬಗೆದ ನಂತರ, ಆ ಪಾಪದ ಕಾರಣದಿಂದಾಗಿ ಈ ಭೂಮಿಗೆ ದೊಬ್ಬಲ್ಪಟ್ಟಿತು. ಪರಲೋಕದಿಂದ ಕಳೆದುಹೋದ ಮಕ್ಕಳನ್ನು ಹುಡುಕಲು, ಅವರಿಗೆ ಪಾಪಗಳ ಕ್ಷಮೆಯನ್ನು ನೀಡಲು ಮತ್ತು ಅವರನ್ನು ಪರಲೋಕರಾಜ್ಯಕ್ಕೆ ಮರಳಿ ತರಲು, ಯೇಸು 2,000 ವರ್ಷಗಳ ಹಿಂದೆ ಬಂದರು, ಮತ್ತು ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು ಈ ಕಾಲದಲ್ಲಿ ಬಂದಿದ್ದಾರೆ.
ದೇವರ ಪ್ರೀತಿಯನ್ನು ಗ್ರಹಿಸಿಕೊಂಡ ಮಕ್ಕಳು ದೇವರಿಗೆ ಹೇಗೆ ಸಂತೋಷವನ್ನು ತರಬಹುದು ಎಂಬುದನ್ನು ತಲಾಂತುಗಳ ಮತ್ತು ಮೊಹರಿಗಳ ಸಾಮ್ಯಗಳ ಮೂಲಕ ಯೇಸು ವಿವರವಾಗಿ ಕಲಿಸಿದರು. ದೇವರು ಪರಲೋಕದಿಂದ ಕಳೆದುಹೋದ ಮಕ್ಕಳನ್ನು ಹುಡುಕುವಂತೆ ನಿರಂತರವಾಗಿ ಬೋಧಿಸಿದಂತೆ, ನಾವು ಸಹ ನಮ್ಮ ಕಳೆದುಹೋದ ಸಹೋದರ ಸಹೋದರಿಯರನ್ನು ಹುಡುಕಬೇಕು - ಇದು ನಾವು ದೇವರಿಗೆ ನೀಡಬಹುದಾದ ಅತ್ಯಮೂಲ್ಯ ಕೊಡುಗೆಯಾಗಿದೆ.
ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ಹೊರಟು ಅಡವಿಯ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುತ್ತಿದ್ದನು. ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ ಎಂದು ಹೇಳಿದನು. ಮಾರ್ಕನು 1:35, 38
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ