ಇಂದು, ಪ್ರಪಂಚದಾದ್ಯಂತ ಅನೇಕ ಜನರು ಭಾನುವಾರದಂದು ದೇವರನ್ನು ಆರಾಧಿಸುತ್ತಾರೆ,
ಆದರೆ ದೇವರು ಆಶೀರ್ವದಿಸುವ ಮತ್ತು ಪವಿತ್ರೀಕರಿಸುವ ಮೂಲಕ ನೆನಪಿಟ್ಟುಕೊಂಡು ಆಚರಿಸಲು ನಮಗೆ ಆಜ್ಞಾಪಿಸಿದ ದಿನವು ಸಬ್ಬತ್ ದಿನವಾಗಿದೆ (ಶನಿವಾರ).
ಜನರು ದೇವರನ್ನು ನಂಬುವದರಿಂದ ಮತ್ತು ಸಭೆಗೆ ಹೋಗುವದರಿಂದ ಪರಲೋಕರಾಜ್ಯವನ್ನು ಪ್ರವೇಶಿಸಲು ಸಾಧ್ಯವಿಲ್ಲ.
ದೇವರು ತನ್ನ ಜನರಿಗೆ ನೀಡಿದ ಗುರುತಾದ ಸಬ್ಬತ್ ದಿನವನ್ನು ಆಚರಿಸುವವರು ಮಾತ್ರ ಪರಲೋಕರಾಜ್ಯಕ್ಕೆ ಹೋಗಬಹುದು.
ಪ್ರಸಿದ್ಧ ವಿಜಯಶಾಲಿಗಳು, ರಾಜಕಾರಣಿಗಳು ಮತ್ತು ಶ್ರೀಮಂತ ಜನರು ಸತ್ತಂತೆ,
ಎಲ್ಲಾ ಜನರು ಸಾಯುತ್ತಾರೆ ಮತ್ತು ಶಾಶ್ವತತೆಯನ್ನು ಪರಲೋಕ ಅಥವಾ ನರಕದಲ್ಲಿ ಕಳೆಯುತ್ತಾರೆ.
ಒಮ್ಮೆ ನಾವು ಇದನ್ನು ಗ್ರಹಿಸಿಕೊಂಡಾಗ, ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು ನಮಗೆ ಕಲಿಸಿದ ಪರಲೋಕರಾಜ್ಯಕ್ಕೆ ಹೋಗುವ ಮಾರ್ಗವನ್ನು ಅಂದರೆ ಸತ್ಯವೇದದಲ್ಲಿರುವ ಸಬ್ಬತ್ ದಿನವನ್ನು ನಾವು ಅನುಸರಿಸಬೇಕು.
ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಣೆಗೆ ತರುವದಕ್ಕೆ ಜ್ಞಾಪಕದಲ್ಲಿಟ್ಟುಕೊಳ್ಳಬೇಕು.
ಆರು ದಿವಸಗಳಲ್ಲಿ ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಬೇಕು.
ಏಳನೆಯ ದಿನವು ನಿನ್ನ ದೇವರಾದ ಯೆಹೋವನಿಗೆ ಮೀಸಲಾದ ವಿಶ್ರಾಂತಿ ದಿನವಾಗಿದೆ; . . .
ಆದದರಿಂದ ಯೆಹೋವನು ಸಬ್ಬತ್ ದಿನವನ್ನು ತನ್ನ ದಿನವಾಗಿರಲಿ ಎಂದು ಆಶೀರ್ವದಿಸಿದನು.
ವಿಮೋಚನಕಾಂಡ 20:8-11
ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು.
ಮತ್ತಾಯ 7:21
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ